MENU

Fun & Interesting

Guru Sakalamaa Exclusive Interview | ಶ್ರೀ ಗುರು ಸಕಲಮಾ Exclusive ಮಾತುಕತೆ | Vishwavani TV Special

Vishwavani TV Special 143,796 4 months ago
Video Not Working? Fix It Now

Guru Sakalamaa Exclusive Interview | ಶ್ರೀ ಗುರು ಸಕಲಮಾ Exclusive ಮಾತುಕತೆ | Vishwavani TV Special #vishwavanitvspecial #gurusakalamaa #vishwavanianandamayaa #anandamayaa #interview #vishwavaninews Disclaimer | The Video Content has been made available for informational and educational purposes only. Vishwavani TV does not make any representation or warranties with respect to the accuracy, applicability, fitness, or completeness of the Video Content. The Video Content is not intended to be a substitute for professional medical advice, diagnosis, or treatment. Always seek the advice of your physician or other qualified health provider with any questions you may have regarding a medical condition. ------------------------------------- ಶ್ರೀ ಗುರು ಸಕಲಮಾ ಪರಿಚಯ: ಗುರು ಶ್ರೀ ಸಕಲಮಾ ಅವರು ಹಿಮಾಲಯದ ಶ್ರೇಷ್ಠ ಯೋಗಿ ಸ್ವಾಮಿ ರಾಮ ಅವರ ನೇರ ಶಿಷ್ಯೆ, ರಾ. ಸತ್ಯನಾರಾಯಣ ಗುರುಗಳ ಶಿಷ್ಯೆ. ಶ್ರೀವಿದ್ಯೆಯ ಹಾದಿಯಲ್ಲಿ ಆಧ್ಯಾತ್ಮಿಕ ಸಾಧನೆ ಮಾಡಿ ಋಷಿ ಪರಂಪರೆಯ ರಾಯಭಾರಿಯಾದವರು. ʼಹಿಮಾಲಯ ಋಷಿಗಳ ದಿವ್ಯ ಸಂದೇಶಗಳುʼ ಇವರ ರೋಚಕ ಕೃತಿ. ಸಾವಿರಾರು ಶಿಷ್ಯರಿಗೆ ದೀಕ್ಷೆ ನೀಡಿದ್ದಾರೆ. ತಂತ್ರವಿದ್ಯೆಯ ಬಗ್ಗೆ ದೇಶ ವಿದೇಶಗಳಲ್ಲಿ ಉಪನ್ಯಾಸ ಹಾಗೂ ಕಾರ್ಯಾಗಾರ. ಅಮೆರಿಕಾ, ಕೆನಾಡಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ಗಳಲ್ಲಿ ಅಧ್ಯಾತ್ಮ ಶಿಬಿರಗಳನ್ನು ನಡೆಸಿದ್ದಾರೆ. ಶ್ರೀವಿದ್ಯೆಯ ಒಂದು ಪ್ರಮುಖ ಹಾಗೂ ಪರಿಣಾಮಕಾರಿ ಸಾಧನೆಯಾದ ʼಚಂದ್ರ ವಿದ್ಯೆʼಯ ಮಂತ್ರ ದೀಕ್ಷೆಯನ್ನು ಗುರುಮಾ ನೀಡುತ್ತಾರೆ. __________________ Thank you for contacting Team Guru Sakalamaa. Guru Sakalamaa will be conducting both online and offline Satsangas and Mantra deeksha in Srividya. We will reach out to you with details about the event. For further information,Contact -8618781538 /8968673685 Visit us at: www.gurusakalamaa.com Email us at: [email protected] www.instagram.com/gurusakalamaa 👆🏻 instagram link / @gurusakalamaa ​

Comment