MENU

Fun & Interesting

ಆತ್ಮಕಥೆಗಳು ಗೋಳಿನ ಕಥೆಗಳಾಗಿವೆ | H S Sathyanarayana | Ankita Pustaka | Book Brahma

Book Brahma 322 2 days ago
Video Not Working? Fix It Now

ಆತ್ಮಕಥೆಗಳು ಗೋಳಿನ ಕಥೆಗಳಾಗಿವೆ : ಎಚ್‌.ಎಸ್‌. ಸತ್ಯನಾರಾಯಣ (ಪ್ರಸಿದ್ಧ ಲೇಖಕರು) ಅಂಕಿತ ಪುಸ್ತಕ ಪ್ರಕಾಶನದ ಎಚ್‌. ಡುಂಡಿರಾಜ್‌ ಅವರ ಹದಿನಾಲ್ಕು ಕಿರು ಹಾಸ್ಯ ನಾಟಕಗಳು, ರಘುನಾಥ ಚ.ಹ. ಅವರ ಇಳಿಸಲಾಗದ ಶಿಲುಬೆ, ಇಲ್ಲಿಂದ ಮುಂದೆಲ್ಲ ಕಥೆ, ಪಾರ್ವತಿ ಜಿ. ಐತಾಳ್‌ ಅವರ ಅಂತರಂಗದ ಸ್ವಗತ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ. ಆಶ್ರಯ: ಅಂಕಿತ ಪುಸ್ತಕ ಪ್ರಕಾಶನ ಈ ಕಾರ್ಯಕ್ರಮದ ಸಂಪೂರ್ಣ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ https://www.youtube.com/live/69tia92rqic?si=PMamdP3IMvPbd98x ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್ Follow us on:- X: https://twitter.com/BookBrahma/ Facebook: https://www.facebook.com/BookBrahmaKannada/ Instagram: https://instagram.com/bookbrahmakannada/ Visit our Website: https://www.bookbrahma.com/ Our Whatsapp Channel Link: https://whatsapp.com/channel/0029Va5jZSv5kg6yUFOmFi0X #BookBrahma

Comment