ಯಕ್ಷಕಾಶಿ ಕುಂದಾಪುರ ಗಾಂಧಿ ಮೈದಾನದಲ್ಲಿ ಶ್ರೀ ಪೆರ್ಡೂರು ಮೇಳ ಮತ್ತು ಶ್ರೀ ಹನುಮಗಿರಿ ಮೇಳ ಇವರಿಂದ ನಡೆದ ಯಕ್ಷಗಾನ ಕೂಡಾಟ..
ಪ್ರಸಂಗ: "ಶ್ವೇತಕುಮಾರ ಚರಿತ್ರೆ - ಕರ್ಣಾರ್ಜುನ ಕಾಳಗ - ಅಭಿಮನ್ಯು ಕಾಳಗ - ಶಾಂಭವಿ ವಿಜಯ"
ದಿನಾಂಕ: ೧೬ ಡಿಸೆಂಬರ್ ೨೦೨೩ರಂದು ಶನಿವಾರ ರಾತ್ರಿ ೯ಕ್ಕೆ..
ಹಿಮ್ಮೇಳ ಕಲಾವಿದರು:
ಬಡಗು: ಶ್ರೀ ಪ್ರಸನ್ನ ಭಟ್ ಬಾಳ್ಕಲ್, ಶ್ರೀ ಅಕ್ಷಯ್ ಆಚಾರ್ಯ ಬಿದ್ಕಲ್ಕಟ್ಟೆ, ಶ್ರೀ ನಯನ್ ಕುಮಾರ್ ನಿಟ್ಟೂರು
ತೆಂಕು: ಶ್ರೀ ಚಿನ್ಮಯ್ ಭಟ್, ಶ್ರೀ ಕೌಶಲ್ ರಾವ್ ಪುತ್ತಿಗೆ, ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಶ್ರೀ ನಿಶ್ವಥ್ ಜೋಗಿ ಜೋಡುಕಲ್ಲು
ಮುಮ್ಮೇಳ ಕಲಾವಿದರು:
ಶ್ರೀ ಪ್ರಜ್ವಲ್ ಕುಮಾರ್ ಗುರುವಾಯನಕೆರೆ
ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
My New YouTube Channel - "CharithAntharanga" - https://youtu.be/MDOlUAFBJ2A
#yakshaganahasya #yakshaganacomedy #prajwalguruvayanakere #ravindradevadiga #yama #chitragupta #shwetakumaracharitre #fullcomedy #yakshagana #yakshasamara #perdoormela #hanumagirimela