MENU

Fun & Interesting

Health Problems That Affect Women After Menopause | Vijay Karnataka

Video Not Working? Fix It Now

#perimenopause #perimenopausesymptoms #menopause #health ಮಹಿಳೆಯರು 40 ವರ್ಷ ಆಸು ಪಾಸಿನಲ್ಲಿದ್ದಾಗ ಮುಟ್ಟು ನಿಲ್ಲಲು ಶುರುವಾಗುತ್ತದೆ. ಇದು ಮಹಿಳೆಯರ ಆರೋಗ್ಯ ವಿಷಯದಲ್ಲಿ ಮಹತ್ವದ ಘಟ್ಟವಾಗಿರುತ್ತದೆ. ಮುಟ್ಟು ನಿಲ್ಲುವ ಸಮಯದಲ್ಲಿ ಮಹಿಳೆಯರ ಆರೋಗ್ಯದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ. ಇದರ ಲಕ್ಷಣಗಳೇನು? ಇದಕ್ಕೆ ಪರಿಹಾರಗಳೇನು ಎಂಬುದನ್ನು ವೈದ್ಯರಿಂದಲೇ ತಿಳಿಯೋಣ. Our Website : https://Vijaykarnataka.com Facebook: https://www.facebook.com/VijayKarnataka/ Twitter: https://twitter.com/vijaykarnataka

Comment