Please Subscribe to our youtube channel at https://www.youtube.com/@atozfreevideos
#hearttouchingstory #emotionalstory ಕೆಲಸ ಹುಡುಕುತ್ತಾ ವಿದೇಶಕ್ಕೆ ಹೋದ ಯುವಕ ಸೌದಿಯ ಶೇಕ್ ಅಬ್ದುಲ್ಲಾ ಹೆಂಡತಿಗೆ ಡ್ರೈವರ್ ಆದ -ಭಾಗ 1 #MoralStory #lessonablestory
Unemployed youth from Belagavi become a driver for the wife of Saudi Sheikh Abdullah - Part 1 A to Z Free Videos
From struggling to find a job in Belagavi to driving for royalty in Saudi Arabia! Hear the incredible true story of an unemployed youth who landed a job as a driver for the wife of Saudi Sheikh Abdullah. Watch as he shares his journey of perseverance, cultural adaptation, and the unexpected twists and turns that led him to this life-changing opportunity.
ಸ್ನೇಹಿತರೇ, ಆ ಯುವಕನ ಹೆಸರು ಸುರೇಶ್ ಮಾನೆ. ಅವನು ಕರ್ನಾಟಕಕ್ಕೆ ಶಿಖರಪ್ರಾಯವಾಗಿರುವ ಬೆಳಗಾವಿಯ ಚಿಕ್ಕೋಡಿ ನಿವಾಸಿ. ಸರಳ ಮತ್ತು ಮುಗ್ಧ ಯುವಕ. ಆಕಸ್ಮಿಕವಾಗಿ ಸೌದಿ ಅರೇಬಿಯಾದ ಶ್ರೀಮಂತ ಶೇಖ್ ಅಬ್ದುಲ್ಲಾ ಅವರ ಮನೆಯಲ್ಲಿ ಚಾಲಕನಾಗಿ ಕೆಲಸ ಗಿಟ್ಟಿಸಿದನು. ಸೌದಿಯಲ್ಲಿ ಮಾನೆ ಸರಳತೆ ಮತ್ತು ಪ್ರಾಮಾಣಿಕತೆಯೊಂದಿಗೆ ತನ್ನನ್ನು ಗುರುತಿಸಿಕೊಂಡಿದ್ದ. ಆದರೆ ಶೇಖ್ ಅಬ್ದುಲ್ಲಾ ಅವರ ಪತ್ನಿ ಫಾತಿಮಾ ಬೇಗಂ ಅವರ ವೈಯಕ್ತಿಕ ಚಾಲಕರಾಗಿ ನೇಮಕಗೊಂಡ. ಅದರಿಂದ ಅವರ ಜೀವನಕ್ಕೆ ಒಂದು ತಿರುವು ಬಂದಿತು. ಫಾತಿಮಾ ಬೇಗಂ ತುಂಬಾ ಸುಂದರ ಮತ್ತು ಆಕರ್ಷಕ ಮಹಿಳೆಯಾಗಿದ್ದರು. ಅವರ ಪ್ರತಿಯೊಂದು ಮಾತು ಸಂಜ್ಞೆಯಲ್ಲೂ ಒಂದು ಮಾಂತ್ರಿಕತೆ ಇತ್ತು, ಬೆಚ್ಚನೆಯ ಅನುಭಾವ ಇತ್ತು. ಇದರಿಂದಾಗಿ ಮಾನೆ ತನಗೆ ಅರಿವಿಲ್ಲದೆ ಫಾತಿಮಾ ಕಡೆಗೆ ಆಗಾಗ ಆಕರ್ಷಿತನಾಗುತ್ತಿದ್ದ. ಕೆಲವೊಮ್ಮೆಯಂತೂ ಫಾತಿಮಾಳ ಸೌಂದರ್ಯವನ್ನು ನೋಡಿ ಬೆಳಗಾವಿಯ ಮಾನೆ ಆಗಾಗ್ಗೆ ತನ್ನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದ.
FREE Ways To Us
* Like
* Comment
* Subscribe
* Watch till end
* Share this Video
ಆದರೆ ತನ್ನ ಘನತೆ ಮತ್ತು ಜವಾಬ್ದಾರಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ಅವನು ಯಾವಾಗಲೂ ತನ್ನ ಖಾಸಗಿ ಭಾವನೆಗಳನ್ನು ಅದುಮಿಟ್ಟುಕೊಳ್ಳುತ್ತಿದ್ದ.
ಒಂದು ದಿನ ಶೇಖ್ ಅಬ್ದುಲ್ಲಾ ಕಚೇರಿಯಲ್ಲಿದ್ದಾಗ, ಅವರ ಅರಮನೆಯಂತಹ ಮನೆಯಲ್ಲಿ ಫಾತಿಮಾ ಮತ್ತು ಮಾನೆ ಮಾತ್ರ ಇದ್ದರು. ಆ ವೇಳೆ ಮಾನೆಗೆ ಬೆಚ್ಚಿಬೀಳುವಂತಹ ಘಟನೆಯೊಂದು ನಡೆಯಿತು. ಫಾತಿಮಾ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿದ್ದಳು ಮತ್ತು ಉದ್ದೇಶಪೂರ್ವಕವಾಗಿ ತನ್ನ ಟವಲ್ ಅನ್ನು ಮರೆತು ಬಾತ್‌ರೂಮಿಗೆ ಬಂದಿದ್ದಳು. ಆಗಿದ್ದೇನೆಂದರೆ ಅವಳ ಮನಸ್ಸಿನಲ್ಲಿ ಒಂದು ತುಂಟತನ ಮತ್ತು ತನ್ನ ಅಧೀನದಲ್ಲಿರುವ ಸಹಾಯಕನನ್ನು ಗೋಳುಹೊಯ್ದುಕೊಳ್ಳುವ ಆಲೋಚನೆ ಅವಳಿಗೆ ಬಂದಿತ್ತು. ಅವಳು ಸೀದಾ ಮಾನೆಯನ್ನು ತನ್ನ ಸ್ನಾನದ ಮನೆಗೆ ಕರೆಯಿಸಿಕೊಂಡಳು. ಮಾನೆ ನೀವು ನನಗಾಗಿ ಒಂದು ಸಣ್ಣ ಕೆಲಸ ಮಾಡಬಹುದೇ? ಎಂದು ಕಿರುಚಿ ಹೇಳಿದಳು. ಗಾಬರಿಗೆ ಬಿದ್ದ ಮಾನೆ ನಯವಾಗಿ ಉತ್ತರಿಸಿದ. ಹೇಳಿ ಮೇಡಂ, ನನ್ನಿಂದ ಏನಾಗಬೇಕು. ಫಾತಿಮಾ ಜೋರಾಗಿ ಗಲಗಲನೇ ನಗುತ್ತಾ, ಏನಿಲ್ಲಾ ಮಾನು, ನಾನು ಟವಲ್ ಮರೆತು ಬಂದಿದ್ದೇನೆ, ಪ್ಲೀಸ್ ನನಗೆ ತಂದುಕೊಡ್ತೀಯಾ? ಎಂದು ಪ್ರೀತಿಯಿಂದ ಕೇಳಿದಳು. ಮಾನೆ ಮೊದಲಿಗೆ ಗೊಂದಲಕ್ಕೊಳಗಾದನು. ಆದರೆ ಸಾವರಿಸಿಕೊಂಡ. ಫಾತಿಮಾ ಬೇಗಂ ಚೇಷ್ಟೆ ಮಾಡುವ ಮನಸ್ಥಿತಿಯಲ್ಲಿದ್ದಾಳೆಂದು ಅವನಿಗೆ ತಕ್ಷಣವೇ ತಿಳಿಯಿತು. ಆದರೆ ತನ್ನ ಯಜಮಾನಿ ಹೇಳಿದ ಕೆಲಸ ಚಾಚೂತಪ್ಪದೆ ಪಾಲಿಸುವುದು ತನ್ನ ಮಹತ್ತರ ಜವಾಬ್ದಾರಿ ಎಂದು ಬಗೆದ ಅವನಿಗೆ ಇಲ್ಲ ಎಂದು ಹೇಳಲು ಸಾಧ್ಯವಾಗಲಿಲ್ಲ. ಹಾಗಾಗಿ ಅವನು ಟವಲ್‌ನೊಂದಿಗೆ ಸ್ನಾನಗೃಹದ ಬಾಗಿಲನ್ನು ತಲುಪಿದ. ಆಗ ಫಾತಿಮಾ ಸ್ವಲ್ಪವೇ ಬಾಗಿಲು ತೆರೆದಳು. ಟವಲ್ ಮುಂದಕ್ಕೆ ಹಿಡಿದುಕೊಂಡು ಬಂದಿದ್ದ ಮಾನೆಯ ಕೈ ಅನ್ನು ಇದ್ದಕ್ಕಿದ್ದಂತೆ ಹಿಡಿದುಕೊಂಡಳು. ಯುವ ಡ್ರೈವರ್ ಮಾನೆಗೆ ಭರ್ಜರಿ ಶಾಕ್ ಹೊಡೆದಂತೆ ಆಯಿತು. ಅವನ ಹೃದಯವು ವೇಗವಾಗಿ ಬಡಿದುಕೊಳ್ಳಲು ಪ್ರಾರಂಭಿಸಿತು. ಭಯಭೀತನಾಗಿ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ ಅವನಿಗೆ. ಫಾತಿಮಾ ತುಟಿಯಂಚಿನಲ್ಲಿ ನಗುತ್ತಾ ಹೇಳಿದಳು. ಮಾನೆ, ಇಂದು ನಾನು ನಿನ್ನ ಎಲ್ಲಾ ಸಂಕೋಚವನ್ನು ಕಿತ್ತೊಗೆಯಬೇಕು ಅಂದುಕೊಂಡಿದ್ದೇನೆ ಅಂದುಬಿಟ್ಟಳು. ಸ್ನೇಹಿತರೇ, ಇದು ಅತ್ಯಂತ ಕುತೂಹಲಕಾರಿ ಮತ್ತು ಭಾವನಾತ್ಮಕ ಕಥೆಯ ಒಂದು ಝಲಕ್ ಮಾತ್ರ. ಮಾನೆ ಮತ್ತು ಫಾತಿಮಾ ಅವರ ಜೀವನದಲ್ಲಿ ಅಲ್ಲಿಂದ ಮುಂದಕ್ಕೆ ಏನೆಲ್ಲಾ ಆಯಿತು ಎಂದು ತಿಳಿಯಲು ನೀವು ಈ ವೀಡಿಯೊವನ್ನು ಸಂಪೂರ್ಣವಾಗಿ ನೋಡಬೇಕು. ನನ್ನನ್ನು ನಂಬಿ, ನೀವು ಈ ವಿಡಿಯೋ ಕಥೆಯನ್ನು ಸಂಪೂರ್ಣವಾಗಿ ನೋಡಿದರೆ, ನಿಮ್ಮ ಹೃದಯವು ಸಂತೋಷದಿಂದ ತುಂಬುತ್ತದೆ. ಮತಲಬೀ ದುನಿಯಾದಲ್ಲಿ ಮಾನವ ಸಂಬಂಧಗಳ ಮೌಲ್ಯ ಅನಾವರಣಗೊಳ್ಳುತ್ತವೆ. ನೀವು ಸಂಪೂರ್ಣವಾಗಿ ಮನರಂಜನೆ ಪಡೆಯುತ್ತೀರಿ. ಸ್ನೇಹಿತರೇ, ನೀವು ಈ ಕಥೆಯನ್ನು ಇಷ್ಟಪಟ್ಟರೆ, ನಮ್ಮ ವೀಡಿಯೊವನ್ನು ಲೈಕ್ ಮಾಡಿ ಮತ್ತು ನಿಮ್ಮ ಸಮಾನಮನಸ್ಕ ಸ್ನೇಹಿತರೊಂದಿಗೆ ಷೇರ್ ಮಾಡಿಕೊಳ್ಳಿ. ಮತ್ತು ನಮ್ಮ ಎಲ್ಲಾ ವಿಡಿಯೋ ಸ್ಟೋರಿಗಳು ತಕ್ಷಣ ನಿಮ್ಮನ್ನು ತಲುಪುವಂತೆ ಮಾಡಲು ನಮ್ಮ ಎಟುಜಡ್ ಯೂಟ್ಯೂಟ್ ಚಾನೆಲ್‌ಗೆ ಚಂದಾದಾರರಾಗಿ. ಹಾಗಾದರೆ ತಡವೇಕೆ ನಮ್ಮ ಈ ವಿಡಿಯೋ ಕಥೆಯನ್ನು ಮುಂದುವರಿಸೋಣ.
A to Z Free Videos are for educational purpose only. It is a platform offering a wide range of video content including Educational and Model Stories catering to diverse viewer interests.
DISCLAIMER All the story characters, incidents, names, and situations used in the stories are fictitious | The videos may contain some horror elements suitable for a mature audience (15+) only. The videos are protected under the Fair Use provision of the Copyright Act 1976. All copyrighted materials used in the videos are for educational and informative purposes only.
⚠️ Disclaimer: I'm not a licensed or a medical practitioner, So always consult professionals help. The Channel is No Way Responsible For Any Misuse Of The Information.
#KannadaModelStory
#AtoZVideoEducation
#KannadaMotivationalStory
#MotivationalStory
#VideoEducation
#Video
#Education
#AtoZVideoEducation
#VideoEducation
#BestKannadaStories
#ModelKannadaStory