#DustAllergy #DustAllergyRemedies #AllergySymptoms
ಅನೇಕರಿಗೆ ಧೂಳು ಶತ್ರು. ಧೂಳು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ಧೂಳಿನಿಂದ ಚರ್ಮದ ಅಲರ್ಜಿ, ಶೀತ, ನೆಗಡಿ, ಕೆಮ್ಮು, ಅಸ್ತಮಾ ಕಾಡುತ್ತದೆ. ಹೀಗಾಗಿ ಧೂಳಿನಿಂದ ಉಂಟಾದ ಅಲರ್ಜಿ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ವೈದ್ಯರ ಬಳಿ ಹೋಗಬೇಕಾಗಿಲ್ಲ. ನಿಮ್ಮ ಮನೆಯಲ್ಲಿಯೇ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು.
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka