MENU

Fun & Interesting

Home Tour | ಕಾನುಗೋಡಿನ ಕೂಲ್ ಕೂಲ್ ಮನೆ | ಕೃಷಿಕನೇ ಇದರ ಆರ್ಕಿಟೆಕ್ಟ್ | #WideAngle

WIDE ANGLE 90,037 3 months ago
Video Not Working? Fix It Now

#ecofriendly_house #interlockingbricks #lowcosthouse #mud_block_house #beautiful_house #low_budget_house #house_construction_idea #sustainablehousing #environmentfriendly #low_cost_house_design #budgethouse #lowcosthousedesign #mudblockhouse #arch_foundation #arch #arch_house #housebuilding #zero_waste_house #lauriebaker #healthy_house #wideangle #clay #houseconstruction #viralvideo #viral_video #fast_wall_blocks ಮಲೆನಾಡಿನ ಸಾಗರ ತಾಲೂಕಿನ ಕಾನುಗೋಡು ಎಂಬಲ್ಲಿ ಕೃಷಿಕರಾದ ಸುಬ್ರಹ್ಮಣ್ಯ ಅವರು ತಾವೇ ಸ್ವತಃ ವಿನ್ಯಾಸಗೊಳಿಸಿ, ನಿರ್ಮಿಸಿದ ಮಣ್ಣಿನ ಇಟ್ಟಿಗೆಯ ಮನೆ 'ತಾರಕನಾಮ' ಅತ್ಯಂತ ಆಕರ್ಷಕವಾಗಿದೆ. ಈ ಮನೆಯ ಹೋಂ ಟೂರ್ ನ ವಿಡಿಯೋ ಇಲ್ಲಿದೆ. ಶ್ರೀ ಸುಬ್ರಹ್ಮಣ್ಯ ಅವರ ಸಂಪರ್ಕಕ್ಕೆ ಮೊ : 9113671275( ಸಂಜೆ 7.00 ಗಂಟೆಯ ಬಳಿಕ ಮಾತ್ರ) ಈ ಮನೆ ನಿರ್ಮಾಣಕ್ಕೆ ಬಳಸಿದ ಮಾಡ್ ಬ್ಲಾಕ್ ತಯಾರಕರು: ಶ್ರೀ ಹರಿದಾಸ್ ಫಾಸ್ಟ್ ವಾಲ್ ಬ್ಲಾಕ್ಸ್ ಕಾನ್ಲೆ, ಸಾಗರ - 577430 ಕರ್ನಾಟಕ ಮೊ : 8105900609, 9008762511(ವಾಟ್ಸಪ್) The mud brick House 'Tharakanama', designed and built by farmer Sri Subramanya himself, in Kanugod in Sagar Taluk of Malnad, is very attractive. Here is the Home Tour of this House. To contact Mr. Subramanya, M : 9113671275 (after 7.00 pm only) The manufacturer of the mud blocks used in the construction of this house is Shri Haridas Fast Wall Blocks Kanle, Sagar - 577430 Karnataka Mo: 8105900609, 9008762511(WhatsApp) Music: Indian-temple-287922 from pixabay

Comment