MENU

Fun & Interesting

ಹೋರಿ ಹಬ್ಬಾ || Hori Habba || Sandeep sm || Horihabbahaveri #javarimandi #sandeepsm #horihabba

Javari mandi 374,410 lượt xem 2 months ago
Video Not Working? Fix It Now

ಹೋರಿ ಹಬ್ಬಾ / ಹಟ್ಟಿಹಬ್ಬಾ 🥰
ಹಾವೇರಿಯ ಸುತ್ತಮುತ್ತ ಪ್ರದೇಶದಲ್ಲಿ ಮಾಡುವ ಒಂದು ಸಾಂಪ್ರದಾಯಕ ಹಬ್ಬವಾಗಿದೆ. ವಿಶೇಷವಾಗಿ ದೀಪಾವಳಿ ಸಂದರ್ಬದಲ್ಲಿ ಮಾಡುವ ಹಬ್ಬಾ ❤️
ಹೋರಿಹಬ್ಬದ ಅಭಿಮಾನಿಗಳು ಯಾರ ಯಾರ ಅದಿರಿ ಪಾ 😅


ಎಲ್ಲ ನನ್ನ ಪ್ರೀತಿಯ ಜವಾರಿ ಮಂದಿ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮಸ್ಕಾರ್ರಿ ಪಾ,🙏

ನಮ್ಮ ತಪ್ಪುಗಳನ್ನು ಕೆಳಗ ಕಾಮೆಂಟ್ ನ್ಯಾಗ ತಿಳಿಸ್ರಿ.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.🥰

ಮಸ್ತ ಮಸ್ತ ಕಾಮಿಡಿ ಮಡ್ತವಿ, ನಿಮ್ಮನ್ನು ನಗಿಸಾಕ ಟ್ರೈ ಮಾಡ್ತವಿ, ವಿಡಿಯೋ ನೋಡ್ರಿ 😍

ವಿಡಿಯೋ ನೋಡ್ರಿ ಹಂಗ Subscribe ಮಾಡ್ರಿ
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಪೆಟ್ಟನ ಬರ್ತದ ನಿಮಗ.

ವಿಡಿಯೋ ಹೆಂಗ ಐತಿ ಕಮೆಂಟ್ ಮಾಡ್ರೆಲಾ😍🙏
ಹಂಗ ವಿಡಿಯೋ ನಿಮ್ಮ ದೋಸ್ತರಿಗೆ Share ಮಾಡ್ರಿ 😂

Aartist
Sandeep sm
Vanu patil
Mallikarjun
Bharamajja
Manju g h
Ningaraj totadayallapur
Ajjappanna
Nidhi
Kavya
Ningaraj

Camera work
Manju g h

Music Dairector
Fayaz



TeamSandeepsm
Funny love story

|| Sandeep sm #sandeepsm #lovestory #javarimandi

Comment