MENU

Fun & Interesting

How I manage bad comments # is it gives tension to me? # ಒಳ್ಳೇ ಹಾಡು..ಚಿಂತ್ಯಾಕ ಮಾಡುತಿ..

Shyamala Vlogs 5,048 1 month ago
Video Not Working? Fix It Now

Everyone will face such situations. Don't get tension because no remedy for bad comments and that is their nature...Leave it and go ahead.. If you all like my videos please like, share & subscribe my channel... https://youtube.com/@ShyamalaVlogs-jd21m?si=LTjc1p5RAMe31_4k ******ಹಾಡಿನ ಸಾಹಿತ್ಯ : ಚಿಂತ್ಯಾಕ ಮಾಡುತ್ತಿ ಚಿ ನ್ಮಯನಿದ್ದಾನೆ ಚಿಂತ ರತ್ನವೆಂಬೊ ಅನಂತನಿದ್ದಾನೆ || ಎಳ್ಳು ಕೊನೆಯು ಮುಳ್ಳು ಮೊನೆಯೂ ಪೊಳ್ಳು ಬಿಡದ ಒಳಗೆ ಹೊರಗೆ ಎಲ್ಲಾ ಠಾವಿ ನಲ್ಲೂ ಗೌರಿ ವಲ್ಲಭ ನಿದ್ದಾನೆ || ಹಿಂದೆ ನಿನ್ನ ಸಲಹಿದರ್ಯಾರು ಮುಂದೆ ನಿನ್ನ ಸಲಹುವ ರ್ಯಾರು ಅಂದು ಇಂದು ಎಂದಿಗೂ ನಂದಿ ವಾಹನನಿದ್ದಾನೆ || ನಾನು ನೀನು ಎಂಬ ಉಭಯ ಹೀನ ಗುಣಗಳೆಲ್ಲ ತೊರೆದು ಜ್ಞಾನಿ ಚಿದಾನಂದ ಸುಖ ಸಂಪೂರ್ಣ ನಿದ್ದಾನೆ || *************** #cooking #easyrecipes #travelling #food #simplerecipes #beautifulsong #weightloss #weight loss tips#weight loss recipes#weight loss exercises#sitting exercises#home exercises#healthy tips#f****** tips#kitchen tips#rangoli#sweets##easy breakfast recipes#lunch and dinner recipes#chocolate##saree styles#saree draping#hairstyles#drawing#paintings###chit chat#motivational talks#family talks#home remedies#finance#money matters#savings tips#healthy talks#devara Nama##devotional songs#bhakti geet#Dasara pada#bhavageete#janapada geete#patriotic songs#pachana#travelling vlogs##ದಾಸರ ಪದ#ದೇವರ ನಾಮ#ಭಕ್ತಿ ಗೀತೆ#ಭಜನೆಗಳು#ಭಾವಗೀತೆ#ಜಾನಪದ ಗೀತೆ#ದೇಶಭಕ್ತಿ ಗೀತೆ#ಪರಿಸರ ಗೀತೆ#ವಚನಗಳು#ಇನ್ಫಾರ್ಮಶನ್ ವೀಡಿಯೋಸ್#etc.

Comment