MENU

Fun & Interesting

ಒಂದು ವರ್ಷಕ್ಕೆ ಆಗುವಷ್ಟು ಸಾಂಬಾರ್ ಪುಡಿ| how to make sambar powder recipe in Kannada|sambar powder 2022

Mamatha's Recipes & Vlogs 262,792 lượt xem 2 years ago
Video Not Working? Fix It Now

ಒಂದು ವರ್ಷಕ್ಕೆ ಆಗುವಷ್ಟು ಸಾಂಬಾರ್ ಪುಡಿ|how to make sambar powder recipe in Kannada|sambar powder|sambar Powder in Kannada |ಸಾಂಬಾರ್ ಪುಡಿ
#sambarpowerinkannada
#sambarrecipe
#sambarpowder
@MamathasRecipesVlogs

ಒಂದು ಕೆಜಿ ದನಿಯಾಗಿ ಬೇಕಾಗುವ ಸಾಮಗ್ರಿಗಳು
1kg ದನಿಯ
400gm ಮಣ್ಣು ಕಟ್ಟು ಮೆಣಸಿನ ಕಾಯಿ
400gm ಬ್ಯಾಡಗಿ ಮೆಣಸಿನ ಕಾಯಿ
50gm ಗಸಗಸೆ
50gm ಉದ್ದಿನಬೇಳೆ
250gm ಕಡಲೆಕಾಳು (ಬೇಳೆ)
250gm ಹೆಸರು ಕಾಳು (ಬೇಳೆ)
250gm ತೊಗರಿ ಬೇಳೆ
50gm ಹುರಿಗಡಲೆ
350gm ಜೀರಿಗೆ
50gm ಮೆಣಸು
50gm ಮೆಂತ್ಯ
75gm ಸಾಸಿವೆ
20gm ಲವಂಗ
100gm ಚಕ್ಕೆ
5 ಅರಿಶಿಣ ಕೊಂಬು
10Rs ಕರಿಬೇವು
1glass ಅಕ್ಕಿ
ಇಂಗು (optional)

#mamathasrecipesandvlogs

Comment