ಬಾಯಲ್ಲಿ ನೀರೂರಿಸುವ ಚಟ್ನಿ ಇದು 😋 ಬಾಯಿಚಪ್ಪರಿಸಿ ತಿನ್ನುವಷ್ಟು ರುಚಿ I Mouth-watering tasty chutney recipe
ಬೆಳ್ಳುಳ್ಳಿ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
ಬೆಳ್ಳುಳ್ಳಿ ಒಂದು ಕಪ್
ಎಣ್ಣೆ 6 ಟೇಬಲ್ ಸ್ಪೂನ್
ಈರುಳ್ಳಿ ಒಂದು ಚಿಕ್ಕದು
ಬ್ಯಾಡಗಿ ಮೆಣಸಿನಕಾಯಿ 8
ಖಾರದ ಮೆಣಸಿನಕಾಯಿ 8
ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
ಸಕ್ಕರೆ 1 ಟೀಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗಾಗಿ
ಸಾಸಿವೆ ಸ್ವಲ್ಪ
ಇಂಗು ಚಿಟಿಕೆ ಯಷ್ಟು
ಕರಿಬೇವಿನ ಸೊಪ್ಪು ಸ್ವಲ್ಪ
ಬೆಳ್ಳುಳ್ಳಿ 4 ಎಸಳು
Ingredients for making garlic chutney
One cup of garlic
6 tablespoons of oil
1 onion
Bedayagi chili 8
Red Chilli 8
tamarind -about the size of lemon
1 tbsp of sugar
Salt to taste
For seasoning
A little bit of mustard
Little bit of asafoetida
A little bit of curry leaves
4 cloves of garlic
#BhagyaTvRecipes #bhagyaTV #BhagyaTvKannada #ChutneyRecipe
#GarlicRecipe
Bhagya Tv Recipe Channel :
https://www.youtube.com/c/bhagyatv?sub_confirmation=1
Bhagya tv vlogs channel :
https://www.youtube.com/channel/UCjK8MAtDgfwvjFPEcuaoBpw