MENU

Fun & Interesting

ಅಂದದ ಮನೆಯ ಚಂದದ ಮನೆಯ ಹೋಮ್ ಟೂರ್ I ಕೇರಳ ಮನೆಯ ಸ್ಟೈಲ್ ನಲ್ಲಿ I Best Home Tour Kerala Style Modern House

Bhagya Tv Vlogs 117,641 lượt xem 3 years ago
Video Not Working? Fix It Now

RAV Interiors
You can contact us on 9538848579

VIDEO 1
3 BHK interior design By RAV Interiors
3 BHK ಮನೆಯ ಇಂಟೀರಿಯರ್ ಡಿಸೈನ್ ಹೇಗೆಲ್ಲಾ ಮಾಡಿದ್ದಾರೆ ನೋಡಿ 😮
https://youtu.be/bnyv85H0ITs

ಆರ್ ಎ ವಿ ಇಂಟೀರಿಯರ್ಸ್ ನಿಮ್ಮ ಮನೆಯ ಇಂಟೀರಿಯರ್ ಡಿಸೈನ್ ಮಾಡುವುದರಲ್ಲಿ ಬಹಳ ಪ್ರವೀಣರು ನುರಿತ ಡಿಸೈನರ್ ಗಳೊಂದಿಗೆ ಬಹಳಷ್ಟು ಜನ ಕಾರ್ಪೆಂಟರ್ಸ್ ಗಳನ್ನು ಹೊಂದಿದ ದೊಡ್ಡ ಸಂಸ್ಥೆ RAV ಇಂಟೀರಿಯರ್ಸ್ , ನಿಮ್ಮ ಕನಸು ಮತ್ತು ನಿಮ್ಮ ಮನಸ್ಸನ್ನು ಅರ್ಥಮಾಡಿಕೊಂಡು ಮೊದಲೇ ತ್ರೀಡಿ ಮೂಲಕ ನಿಮ್ಮ ಮನೆಯ ಡಿಸೈನ್ ಹೇಗೆ ಬರುತ್ತದೆ ಎಂದು ಕಂಪ್ಯೂಟರ್ ಮೂಲಕ ತೋರಿಸಿ ನಂತರ ತಮಗೆ ಬೇಕಾದ ಬಣ್ಣ ಮತ್ತು ಕಾಂಬಿನೇಶನ್ ನಲ್ಲಿ ತಮ್ಮ ಬಜೆಟ್ಗೆ ಅನುಗುಣವಾಗಿ ಇಂಟೀರಿಯರ್ ಡಿಸೈನ್ ಮಾಡಿಕೊಡುತ್ತಾರೆ , ಇವರು ಹೇಳಿದ ಸಮಯಕ್ಕೆ ಸರಿಯಾಗಿ ಪರಿಪೂರ್ಣವಾದ ಕೆಲಸವನ್ನು ಮಾಡುವುದರಲ್ಲಿ ಬಹಳ ಹೆಸರು ಮಾಡಿರುವವರು ಅವರು ಡಿಸೈನ್ ಮಾಡಿದ ಅನೇಕ ಮನೆಗಳನ್ನು ತಮ್ಮ ಮುಂದೆ ತರುವ ಪ್ರಯತ್ನ ನಮ್ಮ ಚಾನಲ್ ಮೂಲಕ ನಡೆದಿದೆ ನಾವು ಮಾತನಾಡುವುದಕ್ಕಿಂತ ನಮ್ಮ ಕೆಲಸ ಹೆಚ್ಚು ಮಾತಾಡಬೇಕು ಎನ್ನುವ ಮಾತಿನ ಪ್ರಕಾರ ಅವರ ಕೆಲಸನೇ ಹೆಚ್ಚು ಮಾತಾಡುತ್ತದೆ , ಈ ವಿಡಿಯೋ ನೋಡಿ ತಮಗೂ ಅಥವಾ ತಮ್ಮ ಸ್ನೇಹಿತರಿಗೋ ಉಪಯೋಗವಾಗಬಹುದು ಎಂಬುದಷ್ಟೇ ನಮ್ಮ ಆಶಯ
ವಿಡಿಯೋ ನೋಡಿ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ನಮಸ್ಕಾರ


"RAV Interiors One of the Best Interior Company in Bangalore , We have Highly Qualified Experienced Designers . We help you to design your home with best interior work with modern Out look according to customer budget" you can contact us for end to end Interiors Solution for your dream home ..

You can contact us on 9538848579

Facebook Link : ( RAV INTERIORS )
https://www.facebook.com/ravinteriorsblr

Instagram ( RAV INTERIORS )
https://www.instagram.com/ravinteriorsblr/

Google location : ( RAV INTERIORS )
https://g.page/r/CT6Uqwo8Fbo0EAo/review

#bhagyatv #bhagyatvkannada #bhagyatvvlogs #interior #interiordesign #rav
#hometour #interiordesign #vol3

Comment