MENU

Fun & Interesting

ಬೇಳೆ ಕಾಳುಗಳಿಂದ ತಯಾರು ಮಾಡಿದ ಆರೋಗ್ಯಕರವಾದ ಪ್ರೋಟೀನ್ ದೋಸೆ I High Protein Multigrain Dosa & Batter Making

Bhagya Tv 142,835 lượt xem 3 years ago
Video Not Working? Fix It Now

ಆರೋಗ್ಯಕರವಾದ ದೋಸೆ ಮಾಡಲು ಬೇಕಾದ ಪದಾರ್ಥಗಳು
ದೋಸೆ ಅಕ್ಕಿ ಅರ್ಧ ಕಪ್ - Half a Cup Of Dosa Rice
ಮೈಸೂರು ಬೇಳೆ-ಅರ್ಧ ಕಪ್ - Half a cup Mysore Dal
ಉದ್ದಿನ ಬೇಳೆ ಅರ್ಧ ಕಪ್ - Half a cup urad dal
ಕಡ್ಲೆಬೇಳೆ ಅರ್ಧ ಕಪ್ - Half a Cup Of Channa Dal
ಹೆಸರು ಬೆಳೆ ಅರ್ಧ ಕಪ್ - Half a Cup Of Moong dal
ಕಡಲೇಕಾಯಿ ಬೀಜ ಅರ್ಧ ಕಪ್ - Half a Cup Of Groundnuts
ಹೆಸರು ಕಾಳು ಅರ್ಧ ಕಪ್ - Half a Cup Of Green Gram
ಎಣ್ಣೆ 4 ಟೇಬಲ್ ಸ್ಪೂನ್ - Oil 4 Tbsp
ಹಸಿಮೆಣಸಿನಕಾಯಿ 5 ರಿಂದ 6 - Green Chilli 5 To 6
ಕೊತ್ತಂಬರಿ ಸೊಪ್ಪು ಸ್ವಲ್ಪ - Coriander Leaves Little
ಕರಿಬೇವಿನ ಸೊಪ್ಪು ಸ್ವಲ್ಪ - Curry Leaves Little
ಶುಂಠಿ ಒಂದಿಂಚು - Ginger 1 inch
ಜೀರಿಗೆ 1 ಟೀ ಸ್ಪೂನ್ - cumin seeds 1 tsp
ಉಪ್ಪು ರುಚಿಗೆ ತಕ್ಕಷ್ಟು - Salt to taste

#BhagyaTvRecipes #BhagyaTvDosaBatter #BhagyaTvDosa

Bhagya Tv Recipe Channel :
https://www.youtube.com/c/bhagyatv?sub_confirmation=1

Bhagya tv vlogs channel :
https://www.youtube.com/channel/UCjK8MAtDgfwvjFPEcuaoBpw

Comment