ಚಪಾತಿಗೆ ಸೂಪರ್ ಕಾಂಬಿನೇಷನ್ ಆದಂತ ಬದನೆಕಾಯಿ ಗ್ರೇವಿ ಮಾಡುವ ವಿಧಾನ I Best Combination Gravy For Chapati
#bhagyatvrecipes #bhagyatv #bhagyatvkannada #gravy #badanekayi #food #cooking #recipe #aduge
ಬಾಯಿ ಚಪ್ಪರಿಸಿ ತಿನ್ನುವಂತ ಬದನೆಕಾಯಿ ಗ್ರೇವಿ ಮಾಡುವ ವಿಧಾನ I Brinjal gravy side dish for chapati & dosa
https://mysunpure.in/
ಬದನೆಕಾಯಿ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಬದನೆಕಾಯಿ 1/4 ಕೆ.ಜಿ
ಈರುಳ್ಳಿ 1
ಟೊಮೊಟೊ ಹಣ್ಣು 1
ತೆಂಗಿನಕಾಯಿ ತುರಿ 4 ಟೇಬಲ್ ಸ್ಪೂನ್
ಬಿಳಿ ಎಳ್ಳು 1 ಟೇಬಲ್ ಸ್ಪೂನ್
ಬೆಳ್ಳುಳ್ಳಿ ಎಸಳು 8 ರಿಂದ 10
ಜೀರಿಗೆ ಅರ್ಧ ಟೀ ಸ್ಪೂನ್
ಕಾಳುಮೆಣಸು 8 ರಿಂದ 10
ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು
ಎಣ್ಣೆ 3 ಟೇಬಲ್ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ದನಿಯ ಪುಡಿ 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?sub_confirmation=1
Bhagya tv vlogs channel :
https://www.youtube.com/channel/UCjK8MAtDgfwvjFPEcuaoBpw