ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆನ್ನುವವರಿಗೆ ಸ್ಫೂರ್ತಿಯಾಗಿರುವ ದಾವಣಗೆರೆಯ ನಳಿನಿ ಪೂರ್ಣ ಚಾರ್ವಿ ಅಥೆಂಟಿಕ್ ಗಾಣದ ಎಣ್ಣೆ ಎಂಬ ಘಟಕ ನಡೆಸುತ್ತಿದ್ದಾರೆ. ಉದ್ಯಮ ನಡೆಸುವ ಛಲ, ಬದ್ಧತೆ ಇದ್ದರೆ ಸರ್ಕಾರವೂ ಹೇಗೆ ನೆರವಿಗೆ ಬರುತ್ತದೆ ಎಂಬುದಕ್ಕೆ ಸಾಕ್ಷಿ ಎಂಜಿನಿಯರಿಂಗ್ ಪದವೀಧರೆ ಈ ನಳಿನಿ. ಪಿಎಂಎಫ್‌ಎಂಇ ಅಡಿ ಸಿಕ್ಕ ಸಾಲವನ್ನು ಸದುಪಯೋಗಪಡಿಸಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ, ಹಲವು ಮಹಿಳೆಯರ ಜೀವನೋಪಾಯಕ್ಕೂ ನೆರವಾಗಿದ್ದಾರೆ.
#coldpressedoilmarket #coldpressedoilfactory #coldpressedoilunit #womensindustry #nalinipoorna #davanagere #pmfmescheme #pmfmesubsidy #pmfmebenefits #financialgrant #ಪಿಎಂಎಫ್‌ಎಂಇಯೋಜನೆ #ಪಿಎಂಎಫ್‌ಎಂಇಸಾಲ #ಗಾಣದಎಣ್ಣೆಘಟಕ #ನಳಿನಿಪೂರ್ಣ #ದಾವಣಗೆರೆಉದ್ಯಮಿ #ನಳಿನಿಪೂರ್ಣ #ಚಾರ್ವಿಅಥೆಂಟಿಕ್‌ಗಾಣದಎಣ್ಣೆ #ಪ್ರಜಾವಾಣಿವಿಡಿಯೊ #ದಾವಣಗೆರೆಉದ್ಯಮಿ
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: https://www.facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: https://www.instagram.com/prajavani/
ಟ್ವಿಟರ್‌ನಲ್ಲಿ ಫಾಲೋ ಮಾಡಿ: https://twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947