MENU

Fun & Interesting

ಒಬ್ಬಟ್ಟನ್ನು ಮಾಡದೇ ಒಬ್ಬಟ್ಟಿನ ಸಾರು ಮಾಡುವ ವಿಧಾನ ಗೊತ್ತಾ I How to Make Special Saaru

Bhagya Tv 52,963 1 year ago
Video Not Working? Fix It Now

#bhagyatv #bhagyatvkannada #bhagyatvrecipes #olige #holigesaaru #saarurecipe #rasam #thilisaaru https://www.sunpure.in/ ಹೋಳಿಗೆ ಮಾಡದೆ ಹೋಳಿಗೆ ಸಾರನ್ನು ಮಾಡುವ ವಿಧಾನ ಒಬ್ಬಟ್ಟಿನ ರಸಂ ಅಥವಾ ತಿಳಿ ಸಾರು ಮಾಡಬೇಕಾದ ಪದಾರ್ಥಗಳು ತೊಗರಿ ಬೆಳೆ ಅರ್ಧ ಕಪ್ ಎಣ್ಣೆ 2 ಟೇಬಲ್ ಸ್ಪೂನ್ ಜೀರಿಗೆ 2 ಟೇಬಲ್ ಸ್ಪೂನ್ ಬೆಳ್ಳುಳ್ಳಿ 1 ಗಡ್ಡೆ ಒಣ ಮೆಣಸಿನಕಾಯಿ 8 ರಿಂದ 10 ಬೆಲ್ಲ 1 ಟೇಬಲ್ ಸ್ಪೂನ್ ಹುಣಸೆಹಣ್ಣು 1 ನಿಂಬೆಹಣ್ಣು ಗಾತ್ರದಷ್ಟು ತೆಂಗಿನಕಾಯಿ ತುರಿ 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು ಸ್ವಲ್ಪ ಕರಿಬೇವಿನ ಸೊಪ್ಪು ಸ್ವಲ್ಪ ಸಾಸಿವೆ ಸ್ವಲ್ಪ ಇಂಗು ಚಿಟಿಕೆಯಷ್ಟು ಅರಿಶಿಣದ ಪುಡಿ ಸ್ವಲ್ಪ ಮೆಂತ್ಯ ಕಾಳು ಸ್ವಲ್ಪ ಕಾಳು ಮೆಣಸು 8 ರಿಂದ 10 ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?sub_confirmation=1 Bhagya tv vlogs channel : https://www.youtube.com/channel/UCjK8MAtDgfwvjFPEcuaoBpw

Comment