MENU

Fun & Interesting

ಎಲೆಕೋಸಿನ ರೈಸ್ ಬಾತ್ ಅನ್ನು ಮಾಡುವ ವಿಧಾನ I How To Make Cabbage Rice

Bhagya Tv 17,627 1 year ago
Video Not Working? Fix It Now

#bhagyatvrecipes #bhagyatv #bhagyatvkannada #rice #cabbagerice #ricebath ಈ ರೀತಿಯಾಗಿ ಅದ್ಭುತ ರುಚಿಯ ಎಲೆಕೋಸಿನ ರೈಸನ್ನು ಒಮ್ಮೆ ಮಾಡಿ ನೋಡಿ I How to make tasty cabbage Rice https://mysunpure.in/ ಎಲೆಕೋಸಿನ ರೈಸ್ ಮಾಡಲು ಬೇಕಾದ ಪದಾರ್ಥಗಳು ಅಕ್ಕಿ 1 ಕಪ್ ಎಲೆಕೋಸು 2 ಕಪ್ ಈರುಳ್ಳಿ 1 ಟೊಮೊಟೊ ಹಣ್ಣು 1 ಹಸಿಬಟಾಣಿ 4 ರಿಂದ 5 ಟೇಬಲ್ ಸ್ಪೂನ್ ನಷ್ಟು ಎಣ್ಣೆ 2 ಟೇಬಲ್ ಸ್ಪೂನ್ ತುಪ್ಪ 1 ಟೇಬಲ್ ಸ್ಪೂನ್ ಜೀರಿಗೆ ಸ್ವಲ್ಪ ಬೆಳ್ಳುಳ್ಳಿ 1 ಗಡ್ಡೆ ಹಸಿಮೆಣಸಿನಕಾಯಿ 2 ಅಚ್ಚಕಾರದ ಪುಡಿ 1 ಟೀ ಸ್ಪೂನ್ ದನಿಯಾ ಪುಡಿ 1 ಟೀ ಸ್ಪೂನ್ ಗರಂ ಮಸಾಲ 1 ಟೀ ಸ್ಪೂನ್ ಜೀರಿಗೆ ಪುಡಿ ಅರ್ಧ ಟೀ ಸ್ಪೂನ್ ಅರಿಶಿನದ ಪುಡಿ ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?sub_confirmation=1 Bhagya tv vlogs channel : https://www.youtube.com/channel/UCjK8MAtDgfwvjFPEcuaoBpw

Comment