ಗರಿಗರಿಯಾದ ಖಾರವಾದ ಮಸಾಲ ವಡೆ ಮಾಡುವ ವಿಧಾನ I How to make crispy and spicy masala vada
#bhagyatvrecipes #bhagyatv #bhagyatvkannada #recipe #cooking #food #vadapav #vada #sabakkivada #masala #masalavada
ಈ ರೀತಿ ಅದ್ಭುತ ರುಚಿಯ ಮಸಾಲ ವಡೆ ಮಾಡಿ ನೋಡಿ I How to make masala vada
ಸಬ್ಬಕ್ಕಿ ಸೊಪ್ಪಿನ ಮಸಾಲ ವಡೆ ಮಾಡಲು ಬೇಕಾದ ಪದಾರ್ಥಗಳು
ಕಡ್ಲೆಬೇಳೆ 1 ಕಪ್ ಅಳತೆ
ಸಬ್ಬಕ್ಕಿ ಸೊಪ್ಪು 1 ಹಿಡಿಯಷ್ಟು
ಈರುಳ್ಳಿ 1
ಕೊತ್ತಂಬರಿ ಸೊಪ್ಪು ಸ್ವಲ್ಪ
ಹಸಿ ಶುಂಠಿ 1 ಇಂಚು
ಬೆಳ್ಳುಳ್ಳಿ 1 ಗಡ್ಡೆ
ಕರಿಬೇವಿನ ಸೊಪ್ಪು ಸ್ವಲ್ಪ
ತೆಂಗಿನಕಾಯಿ ತುರಿ 2 ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ 7 ರಿಂದ 8
ಬ್ಯಾಡಗಿ ಮೆಣಸಿನಕಾಯಿ 2
ಜೀರಿಗೆ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಚಕ್ಕೆ ಒಂದಿಂಚು
ಲವಂಗ 2
ಧನಿಯಾ ಕಾಳು 1 ಟೀ ಸ್ಪೂನ್
ಇಂಗು ಚಿಟಿಕೆಯಷ್ಟು
ಎಣ್ಣೆ ಡೀಪ್ ಫ್ರೈ ಮಾಡಲು
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?sub_confirmation=1
Bhagya tv vlogs channel :
https://www.youtube.com/channel/UCjK8MAtDgfwvjFPEcuaoBpw