MENU

Fun & Interesting

ಹೋಳಿಗೆ I ಹೋಳಿಗೆ ಕಣಕ I ಒಬ್ಬಟ್ಟಿನ ಸಿಹಿ ಹೂರಣ ಮಾಡುವ ವಿಧಾನ I How To Make Ugadi obbattu in Kannada

Bhagya Tv 633,028 lượt xem 1 year ago
Video Not Working? Fix It Now

ಸಪ್ತಮ್ ತೈಲ - ಪರಿಶುದ್ಧ ಮರದ ಗಾಣದ ಎಣ್ಣೆ ಬೇಕೆ ಹಾಗಿದ್ರೆ ಒಮ್ಮೆ ಭೇಟಿ ಕೊಡಿ
ಬನಶಂಕರಿ I ಗುಬ್ಬಲಾಳ I ಯಲಹಂಕ I ನಾಗರಬಾವಿ
https://saptham.com/
ಕರೆ ಮಾಡಿ - 9606983384

ಒಬ್ಬಟ್ಟಿನ ಕಣಕ ತಯಾರು ಮಾಡಲು ಬೇಕಾದ ಪದಾರ್ಥಗಳು
ಚಿರೋಟಿ ರವೆ 2 ಕಪ್
ಮೈದಾ ಹಿಟ್ಟು 1 ಕಪ್
ಎಣ್ಣೆ 1 ಕಪ್ ಅಷ್ಟು
ಅರಿಶಿನದ ಪುಡಿ ಸ್ವಲ್ಪ
ಪುಡಿ ಉಪ್ಪು ಸ್ವಲ್ಪ

ಒಬ್ಬಟ್ಟಿನ ಹೂರಣ ಮಾಡಲು ಬೇಕಾದ ಪದಾರ್ಥಗಳು
ಕಡಲೆ ಬೇಳೆ 2 ಕಪ್
ಬೆಲ್ಲ 2 ಕಪ್
ತೆಂಗಿನಕಾಯಿ ತುರಿ 2 ಕಪ್
ಏಲಕ್ಕಿ ಕಾಯಿ 4 ರಿಂದ 5

ಒಬ್ಬಟ್ಟಿನ ಕಾಯಲು ಮಾಡಲು ಬೇಕಾದ ಪದಾರ್ಥಗಳು
ತೆಂಗಿನಕಾಯಿ ತುರಿ 1 ಕಪ್
ಬೆಲ್ಲ ಕಾಲು ಕಪ್
ಹುರಿಗಡ್ಲೆ 2 ಟೇಬಲ್ ಸ್ಪೂನ್
ಗಸಗಸೆ 1 ಟೇಬಲ್ ಸ್ಪೂನ್
ಏಲಕ್ಕಿ ಕಾಯಿ 2


ಆಹಾರಕ್ಕೆ ಎಣ್ಣೆ ಎಷ್ಟು ಮುಖ್ಯ ಗೊತ್ತಾ ? ಅದರಲ್ಲೂ ಮರದ ಗಾಣದಿಂದ ತಯಾರು ಮಾಡಿದ ಎಣ್ಣೆ ಆರೋಗ್ಯ ಕಾಪಾಡುವುದರಲ್ಲಿ ಉತ್ತಮವಾದ ಕಾರ್ಯನಿರ್ವಹಿಸುತ್ತದೆ
ಹಾಗೆ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಲು ಮರದ ಗಾಣದ ಎಣ್ಣೆ ಯನ್ನು ಉಪಯೋಗಿಸುವುದು ಅತ್ಯವಶ್ಯಕ .
ಈ ಹೊಸವರ್ಷದಲ್ಲಿ ಉತ್ತಮವಾದ ಆರೋಗ್ಯದ ಕಡೆಗೆ ಮುನ್ನಡೆಯೋಣ .

ಸಪ್ತಮ್ ತೈಲ ಅವರ ಮರದ ಗಾಣದ ಪರಿಶುದ್ಧವಾದ ಎಣ್ಣೆ ಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ :

ಕಡಲೆಕಾಯಿ ಎಣ್ಣೆ
Wood Pressed/Cold Pressed Groundnut Oil (1 L Pet Bottle)
https://amzn.to/33QiNbQ

ಕೊಬ್ಬರಿ ಎಣ್ಣೆ
Wood Pressed Cold Pressed Dry Coconut Oil (1 L in Pet Bottle)
https://amzn.to/33y68dG

ಎಳ್ಳೆಣ್ಣೆ
Cold Pressed Sesame Oil / Gingelly Oil (1 Litre Pet)
https://amzn.to/3tIKRsk

ಸಾಸಿವೆ ಎಣ್ಣೆ
Cold Pressed Mustard Oil (1 Litre in Pet Bottle)
https://amzn.to/3FOADcm

ಕುಸುಬೆ ಎಣ್ಣೆ
Cold Pressed Safflower Oil (1 Litre in Pet Bottle)
https://amzn.to/350Ep5D

ಹುಚ್ಚೆಳ್ಳಿನ ಎಣ್ಣೆ
Cold Pressed Niger Oil (1 Litre in Pet Bottle)
https://amzn.to/3fEbo1F

ತೆಂಗಿನ ಎಣ್ಣೆ
Cold Pressed Virgin Coconut Oil (500 ML)
https://amzn.to/3AhsFr3

ಬಾದಾಮಿ ಎಣ್ಣೆ
Wood Pressed / Cold Pressed Almond Oil (250 ML)
https://amzn.to/3ImCkzC

ವಾಲ್ನೆಟ್ ಆಯಿಲ್ / ಆಕ್ರೋಡ್ ಎಣ್ಣೆ
Saptham Taila 100% Wood Pressed / Cold Pressed Walnut Oil (500 ML)
https://amzn.to/3nCdnYX

ಹರಳೆಣ್ಣೆ
Natural Castor Oil (250 ML)
https://amzn.to/3KviV11

ಬಾಡಿ ಮಸಾಜ್ ಆಯಿಲ್
Natural Massage Oil - Made of 5 Oils (250 ML)
https://amzn.to/3tK2Pe6

ಬೇವಿನ ಎಣ್ಣೆ
Wood Pressed/Cold Pressed Neem Oil (250 ML)
https://amzn.to/3IpFO4n

ದೀಪದ ಎಣ್ಣೆ
Natural Lamp Oil - Made of 3 Oils (1 L)
https://amzn.to/3fDPcou

ಹೇರ್ ಆಯಿಲ್ / ತಲೆ ಕೂದಲಿನ ಎಣ್ಣೆ
Natural Hair Oil - Made of 7 Oils (250 ML)
https://amzn.to/3tHUIP3

Natural Hair Oil - Made of 7 Oils (500 ML)
https://amzn.to/3IpFmTJ

Bhagya Tv Recipe Channel :
https://www.youtube.com/c/bhagyatv?sub_confirmation=1

Bhagya tv vlogs channel :
https://www.youtube.com/channel/UCjK8MAtDgfwvjFPEcuaoBpw

#bhagyalakshmi atv #ugadifestival #ugadi #ugadirecipes #holige #sweetpoli #obbattu

Comment