MENU

Fun & Interesting

ಮಿಸಳ್ ಹಾಪ್ಚಾ: ತಾಳಿಕೆಗೂ, ಬಾಳಿಕೆಗೂ ಷಾಪುರಿ ಸೀರಿ I Misal Halfcha I Shahpur Saree I Belagavi

Prajavani | ಪ್ರಜಾವಾಣಿ 293,951 lượt xem 2 years ago
Video Not Working? Fix It Now

ಬೆಳಗಾವಿಯ ವಡಗಾಂವಿಯ ನೇಕಾರರು ನೇಯುವ ಪಾಲಿಸ್ಟರ್ ಸೀರೆಗಳು ತಳಕುಬಳಕಿಗೆ ಹೆಸರಾದವು. ಬಣ್ಣ ಹೋಗದ, ಸುಲಭವಾಗಿ ಹರಿಯದ ಈ ಸೀರೆಗಳು ಶ್ರಮಿಕ ವರ್ಗದ ಸಂಭ್ರಮ. ಈ ವಾರದ ಹಾಪ್ಚಾದಲ್ಲಿ ವಡಗಾಂವಿ ಸೀರೆಗಳು..

#Belagavi #Misalhalfcha #Shahpursaree #Saree #seere #handlooms #karnataka #Videos #Kannada #Prajavani
ಯೂಟ್ಯೂಬ್ ಚಂದಾದಾರರಾಗಿ: Youtube.com/Prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Comment