ಶ್ರೀ ಗುರುನರಸಿಂಹ ಯಕ್ಷ ಬಳಗ ಮೀಯಪದವು ತಂಡದಿಂದ
ಯಕ್ಷ ಚಿಗುರು-2024
ಪ್ರಯುಕ್ತ
ಯಕ್ಷಗಾನ ಬಯಲಾಟ
ದಿನಾಂಕ:-10/08/2024
ಸ್ಥಳ:- ಶ್ರೀ ಮಹಾವಿಷ್ಟು ದೇವಸ್ಥಾನ ದೇಲಂತೊಟ್ಟು ಬಜೆ
ಪ್ರಸಂಗ_
ದಕ್ಷ ಯಜ್ಞ - ಗಿರಿಜಾ ಕಲ್ಯಾಣ (ಕವಿ_ ದೇವಿದಾಸ)
ಹಿಮ್ಮೇಳ
ಭಾಗವತರು:-
ಶ್ರೀ ಜಯರಾಮ ಅಡೂರು
ಶ್ರೀ ರಾಮಪ್ರಸಾದ್ ಮಯ್ಯ ಕೂಡ್ಲು
ಚೆಂಡೆ-ಮದ್ದಳೆ
ಶ್ರೀ ನವೀನ ಚಂದ್ರ ಮೊಗರ್ನಾಡು
ಶ್ರೀ ಪೃಥ್ವಿ ಚಂದ್ರ ಬಾಯಾರು
ಶ್ರೀ ಕುಮಾರ್
ಚಕ್ರತಾಳ:-
ಶ್ರೀ ಗೌತಮ್ ನಾವಡ ಮಜಿಬೈಲು
ಮುಮ್ಮೇಳ
ಶ್ರೀ ಗಣೇಶ ನಾವಡ
ಶ್ರೀ ನರಸಿಂಹ ಮಯ್ಯ
ಶ್ರೀವೀರ ವೆಂಕಟ ಹಂದೆ
ಶ್ರೀ ಅವಿನಾಶ ಹೊಳ್ಳ
ಶ್ರೀ ಗುರು ಪ್ರಸಾದ್ ಹೊಳ್ಳ ತಿಂಬರ
ಶ್ರೀ ಅವಿನಾಶ ಕಾರಂತ
ಶ್ರೀ ವೇಣುಗೋಪಾಲ್
ಶ್ರೀ ಸಚಿನ್ ಹೊಳ್ಳ
ಶ್ರೀ ಶ್ರೀಕೃಷ್ಣ ಹೊಳ್ಳ
ಶ್ರೀ ವಿಘ್ನೇಶ್ ಕಾರಂತ
ಶ್ರೀ ಶಿವರಾಮ ಪ್ರಸಾದ್ ಮಯ್ಯ
ಶ್ರೀ ಸುಹಾಸ್ ನಾವಡ
ಶ್ರೀ ಗೌರೀಶ ಕಾರಂತ
ಶ್ರೀ ಗುರುರಾಜ ಹೊಳ್ಳ ಬಾಯಾರು
ಕುlವೈಷ್ಣವಿ ಕಾರಂತ
ಶ್ರೀ ಸಾತ್ವಿಕ್ ಕೃಷ್ಣ ತುಂಗ
ಶ್ರೀ ಕೃಷ್ಣರಾಜ ಅಡಿಗ
ಕುl ವಿಷ್ಣುಪ್ರಿಯ ನಾವಡ
ಶ್ರೀ ನವನೀತ ಅಡಿಗ
ಶ್ರೀ ಚಿನ್ಮಯ್ ರಾವ್
ಶ್ರೀ ಚಿಂತನ್ ರಾವ್
ಶ್ರೀ ಸ್ಕಂದ ಹೊಳ್ಳ
ಕುl ವೈಶಾಲಿ ಕಿರಣ್
ಶ್ರೀ ನಂದಕಿಶೋರ ಹೊಳ್ಳ
ಕುl ವಂದನಾ ಹೊಳ್ಳ