😍ಬಹಳ ಜನಮೆಚ್ಚುಗೆ ಪಡೆದ ಇಂದ್ರಪ್ರಸ್ಥದಲ್ಲಿ ಕೊನೆಯ ಸನ್ನಿವೇಶ😍ಕನ್ನಡಿಕಟ್ಟೆಯವರ ಭಾಗವತಿಕೆ🥰👌#indraprastha #hanuma
ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಶ್ರೀಕ್ಷೇತ್ರ ನೀಲಾವರದಲ್ಲಿ ೦೭ ಡಿಸೆಂಬರ್ ೨೦೨೩ರಂದು ಗುರುವಾರ ನಡೆದ ನೂತನ ಪ್ರಸಂಗ "ಇಂದ್ರಪ್ರಸ್ಥ"..
ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಶ್ರೀ ವಾಸುದೇವ ರಂಗಾಭಟ್ ಕಥಾ ಸಂಯೋಜನೆಯ ಅದ್ಭುತ ಯಕ್ಷಗಾನ..!!
ಹಿಮ್ಮೇಳ ಕಲಾವಿದರು:
ಭಾಗವತರು: ಶ್ರೀ ರವಿಚಂದ್ರ ಕನ್ನಡಿಕಟ್ಟೆ
ಮದ್ದಳೆ: ಶ್ರೀ ಶ್ರೀಧರ ವಿಟ್ಲ
ಚೆಂಡೆ: ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್
ಚಕ್ರತಾಳ: ಶ್ರೀ ನಿಶ್ವತ್ಥ್ ಜೋಗಿ ಜೋಡುಕಲ್ಲು
ಮುಮ್ಮೇಳ ಕಲಾವಿದರು:
ಕೃಷ್ಣ: ಶ್ರೀ ಪೆರ್ಲ ಜಗನ್ನಾಥ ಶೆಟ್ಟಿ
ಅರ್ಜುನ: ಶ್ರೀ ಜಗದಾಭಿರಾಮ ಪಡುಬಿದ್ರಿ
ದೇವೇಂದ್ರ: ಶ್ರೀ ಸದಾಶಿವ ಕುಲಾಲ್ ವೇಣೂರು
ಅಶ್ವಸೇನ: ಶ್ರೀ ಕೀರ್ತನ್ ಕಾರ್ಕಳ
ತಾಯಿ: ಶ್ರೀ ಪೃಥ್ವೀಶ್
ಮಯಾಸುರ: ಶ್ರೀ ಮುಖೇಶ್ ದೇವಧರ್
ಭೀಮ: ಶ್ರೀ ಶಿವರಾಜ್ ಬಜಕೂಡ್ಲು
ಧರ್ಮರಾಯ: ಶ್ರೀ ಪೂರ್ಣೇಶ್ ಶೆಟ್ಟಿ ಕಟೀಲು
ಅರ್ಜುನ: ಶ್ರೀ ಕೀರ್ತನ್ ಕಾರ್ಕಳ
ನಕುಲ: ಶ್ರೀ ಸೋಹನ್ ರೈ
ಸಹದೇವ: ಶ್ರೀ ಸತೀಶ್ ಎಡಮೊಗೆ
My New YouTube Channel - "CharithAntharanga" - https://youtu.be/MDOlUAFBJ2A
#indraprastha #hanumagiri #hanumagirimela #yakshagana #mahabharathastory #kannadikatte #delanthamajalu #sridharvitla #nishwathjogi #perla #perlajagannathshetty #krishna #jagadabhirama #jagadabhiramapadubidri #arjuna #gandeevadhariarjuna #gandeeva #panchajanya #how #didyouknow #story #storyofmahabharat #devendra #indra