MENU

Fun & Interesting

intercrop papaya | ಪಪ್ಪಾಯ ಕೃಷಿ | ಅಡಿಕೆ ತೋಟ | arecanut ರೆಡ್ ಲೇಡಿ | adike thota .Red ledy papaya crop

Video Not Working? Fix It Now

intercrop papaya | ಪಪ್ಪಾಯ ಕೃಷಿ | ಅಡಿಕೆ ತೋಟ | arecanut ರೆಡ್ ಲೇಡಿ | adike thota .Red ledy papaya crop intercrop papaya | ಪಪ್ಪಾಯ ಕೃಷಿ | ಅಡಿಕೆ ತೋಟ | arecanet | adike yalli antara bele 15 number papaya 🤝subscribere my channal channal link👉https://youtube.com/@badukubesayasandeepbbs3022 🙏 ನಮಸ್ಕಾರ ಸ್ನೇಹಿತರೆ ಈ ವಿಡಿಯೋದಲ್ಲಿ ಚಿತ್ರದುರ್ಗ ಜಿಲ್ಲೆ ದೊಡ್ಡ ಸಿದ್ದವನಹಳ್ಳಿ ಗ್ರಾಮದ ರೈತರದ ಷಣ್ಮುಖಪ್ಪನವರು ಸಮಗ್ರ ಕೃಷಿ ಮಾಡುತ್ತಿದ್ದ ಹೂವಿನ ಬೆಳೆ ಬಾಳೆ ಕೃಷಿ ದಾಳಿಂಬೆ ಕೃಷಿ ಪಪ್ಪಾಯ ಕೃಷಿ ಮಾಡುತ್ತಿದ್ದು ಒಂದು ಎಕರೆಯಲ್ಲಿ ತೈವಾನ್ ರೆಡ್ ಲೇಡಿ ಪಪ್ಪಾಯ ಬೆಳೆಯನ್ನು ಬೆಳೆದಿದ್ದು ಯಶಸ್ಸು ಕಂಡಿದ್ದಾರೆ ರೆಡ್ ಲೇಡಿ ಪಪ್ಪಾಯಿ ಸಸಿಯನ್ನು 14 ರೂಪಾಯಿ ಕೊಟ್ಟು ತಂದು ಫೆಬ್ರವರಿ ತಿಂಗಳಲ್ಲಿ ನಾಟಿ ಮಾಡಿದ್ದು ಉತ್ತಮ ಫಲವನ್ನು ಕೊಡುತ್ತಿದ್ದು ಉತ್ತಮ ಆದಾಯವನ್ನು ಗಳಿಸುತ್ತಿರುತ್ತಾರೆ ಪಪ್ಪಾಯ ಸಸಿಯು ಹಾಕಿದ ಮೂರು ತಿಂಗಳಿಗೆ ಪಪ್ಪಾಯ ಸಸಿ ನಾಟಿ ಮಾಡಿ ಮೂರು ತಿಂಗಳಿಗೆ ಹೂವು ಬಂದಿದ್ದು ಏಳು ತಿಂಗಳ ನಂತರ ಕಟಾವಿಗೆ ಬರುತ್ತದೆ ಇವರ ಜಮೀನಿನಲ್ಲಿ ಇಲ್ಲಿಗೆ ಆರು ಬಾರಿ ಪಪ್ಪಾಯ ಕಟವಾಗಿದ್ದು ಉತ್ತಮ ನಿರ್ವಹಣೆ ಮಾಡಿ ಕೊಟ್ಟಿಗೆ ಗೊಬ್ಬರ.ಕೋಳಿ ಗೊಬ್ಬರ ಡೀಎಪಿ ಮತ್ತು ಪೊಟ್ಯಾಷ್ ಗೊಬ್ಬರವನ್ನು ಕೊಟ್ಟು ಕಳೆ ಮತ್ತು ರೋಗ ಮುಕ್ತದಿಂದ ಇದ್ದು ಉತ್ತಮ ಹನಿ ನೀರಿನಲ್ಲಿ ನಿರ್ವಹಣೆ ಮಾಡಿದ್ದೂ ಅಡಿಕೆಯಲ್ಲಿ ಅಂತರ ಬೆಳೆಯಾಗಿ ಈ ಪಪ್ಪಾಯನ್ನು ಬೆಳೆದಿದ್ದು ಒಂದು ಗಿಡದಿಂದ ಸರಾಸರಿ 70 ಕೆಜಿ ಪಪ್ಪಾಯನ ಬೆಳೆಯುತ್ತಿರುತ್ತಾರೆ ಪಪ್ಪಾಯ ಸಸಿ ನಾಟಿ ಮಾಡುವ ವಿಧಾನ ಪಪ್ಪಾಯಿ ಗಿಡದ ಹಾರೈಕೆ ಗೊಬ್ಬರ ನಿರ್ವಹಣೆ ನೀರಿನಲ್ಲಿ ನಿರ್ವಹಣೆ ಕಳೆ ಮತ್ತು ರೋಗದ ನಿರ್ವಹಣೆ ಹೂ ಮತ್ತು ಕಾಯಿ ಆಗುವುದನ್ನು ನಿರ್ವಹಣೆ ಮಾಡಿದ್ದು ಉತ್ತಮ ಇಳುವರಿ ಪಡೆದಿದ್ದ ಉತ್ತಮ ಆದಾಯ ಗಳಿಸುತ್ತಿರುತ್ತಾರೆ ಇವರ ಈ ಅನುಭವವನ್ನು ವಿಡಿಯೋದಲ್ಲಿ ಹಂಚಿಕೊಂಡಿರುತ್ತಾರೆ 🙏 ಧನ್ಯವಾದಗಳು 🙏 ಷಣ್ಮುಖಪ್ಪ ದೊಡ್ಡ ಸಿದ್ದವನಹಳ್ಳಿ ಗ್ರಾಮ ಚಿತ್ರದುರ್ಗ 👳☎️ ಷಣ್ಮುಖಪ್ಪ 961175327. 👳☎️ ಸಂತೋಷ 6364179896 ☎️ call time 7.30pm to 8.30pm hi Hello friends in this video Chitradurga district Shanmukappa belongs to the farmers of Dodda Siddavanahalli village Banana cultivation was the flower crop that was cultivated in an integrated manner Pomegranate Farming Papaya Farming Taiwan Red Lady Papaya per acre Red Lady has grown the crop and seen success Bring papaya plant for 14 rupees Planting in the month of February gave good results They are giving and earning good income Papaya seedlings three months after planting Three months after planting, there were seven flowers Months later it will be harvested in his farm It is better to eat papaya six times here Manage FYM barnyard manure. Poultry manure DAP And weed and give potash fertilizer Disease free and in good drip water Despite the management, this is an intercrop in arecanut An average of 70 kg per plant is grown papaya Growing Papaya Papaya Seedling Planting How to make Papaya Fertilizer Management Weed and disease management in water Management Flowering and fruiting management marketing knowledge What has been done is a good income that has yielded good returns He is gaining this experience in the video shared thank you sir 👳shanmukappa doddasidvanahlli ( D S Halli ) chitradurga district key wards papaya papaya seeds papaya plant papaya tree papaya fruites papaya leaf papaya leves papaya benefits papaua health benefits papaya rate papaya price papaya market papaya crop. papaya agriculture. papaya plantation. papaya seeds sowing. papaya farm. papaya cultivation red ledy papaya redy leady papaya seeds. redy leady papaya plants papaya nursery adike arecanut farming papaya farming kannada papaya farming in karnataka papaya crop papaya juice papaya recipe pappaya leaf papaya face pack papaya for dengu fever papaya tablets papaya tablet papaya face pack for glowing skin papaya farming in karnataka papaya farming profit per acre papaya farming in india papaya cultivation in kannada papaya crop cultivation papaya crop in kannada krushi kannada youtube chanale agriculture kannada farming in kannada agriculture in kannada farming kannada agriculture business kannada farming in karnataka farming kannada krushi kannada vegetable farming kannada farming business kannada samagra krushi kannada agriculture kannada video drip irrigation system agriculture agriculture kannada agriculture farming kannada agriculture farming in kannada agriculture in kannada kannada agriculture vegetable farming vegetable farming kannada vegetable farming in kannada farming in karnataka agriculture farming agriculture farming technology agriculture farming kannada agriculture business in kannada agriculture business kannada agriculture business agriculture business ideas baduku besaya chitradurga agriculture chitradurga video chitradurga krushi video papaya cultivation in kannada papya farming in kannada papaya farming in karnataka red lady papaya farming in karnataka papaya crop in kannada papaya crop cultivation papaya krushi baduku krushi kannada papaya farming papaya krushi in kannada adike thota in kannada agriculture kannada business ideas in kannada papaya cultivation in kannada adike krushi kannada agriculture farming in kannada papaya plant #papaya #arecanut #badukubesayasandeep #farminginkannada #krushikannada #agriculturekannada #adikethota #pandranumberpapaya #redledypapaypm #papayaleaf #agriculture #papayahealthbenifits #adike #farminginkannada #badukubseeds

Comment