ಜನಾರ್ದನ ರೆಡ್ಡಿ ತಲೆದಂಡ ಆಗಿದ್ಹೇಗೆ? | Janardan Reddy | Reddy Scam | Mining Company
ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸಿಬಿಐ ಕೋರ್ಟ್ ಶಾಕ್ ನೀಡಿದೆ. ಹೊಸ ಪಕ್ಷ "ಕಲ್ಯಾಣ ರಾಜ್ಯ ಪ್ರಗತಿ" ಪಕ್ಷ ಕಟ್ಟಿ ಗೆದ್ದು ಬೀಗಿದ್ದ ಶಾಸಕ ಮರಳಿ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಅವರಿಗೆ ಪ್ರಕರಣವೊಂದರಲ್ಲಿ ಸಿಬಿಐ ಕೋರ್ಟ್ ಜೈಲು ಶಿಕ್ಷೆ ಪ್ರಕಟಿಸಿದೆ. ಜನಾರ್ದನ್ ರೆಡ್ಡಿ ಹೇಗೆಲ್ಲಾ ಅಕ್ರಮ ಮಾಡಿದ್ದರು ಅನ್ನೋ ಮಾಹಿತಿ ಈ ವಿಡಿಯೋದಲ್ಲಿದೆ.
#GaliJanardhanReddy #IllegalMining #ObulapuramMining#CBICourt #KarnatakaPolitics #BJPMLA #KalyanaRajyaPragati #MiningScam #BellaryMining #CorruptionCase #SevenYearsJail #MoneyLaundering #OperationKamala #EnvironmentalDamage #IronOreScam #GangavatiMLA #CBIProbe #PoliticalCorruption #BallariPolitics #ReddyBrothers