MENU

Fun & Interesting

ಚಾಮರಾಜನಗರದಲ್ಲೊಂದು ಲೇಡಿ ಟೈಗರ್ ಹೋಟೆಲ್!! ಇಲ್ಲಿ ಏನೇ ತಗೊಂಡ್ರು Just 5 Rs.!!

Badukina Butthi 156,626 6 months ago
Video Not Working? Fix It Now

ಅಪ್ಪನ ಜೊತೆ ಮಲಗಿ ಮಕ್ಕಳ ಮಾಡ್ಕೊಂಡ್ರೆ ಊರ್ ತುಂಬಾ ಹೇಳಾಕ ಆದೀತಾ ಮಗಾ. ಹಾಗೆಯೇ ನನ್ನ ಲವ್ ಸ್ಟೋರಿ ಕೂಡ ಎಂದು ತನ್ನ ಗತಕಾಲದ ಲವ್ ಸ್ಟೋರಿ ಹೇಳುತ್ತಿದ್ದ ಸುಬ್ಬ ಲಕ್ಷ್ಮಮ್ಮ ಲೇಡಿ ಟೈಗರ್ ಎಂದೇ ಇಂದಿಗೂ ಚಾಮರಾಜನಗರದಲ್ಲಿ ಹೆಸರುವಾಸಿ . ಒಂದು ರೂಪಾಯಿ ಗೆ 16 ದೋಸೆಯಿಂದ ಶುರುವಾದ ಈ ಹೆಸರೇ ಇಲ್ಲದ ಹೋಟೆಲ್ನಲ್ಲಿ ಈಗಲೂ ಐದು ರೂಪಾಯಿ ಒಂದು ದೋಸೆ ಎಂದರೆ ನಂಬಲೇಬೇಕು. ಚಿಕ್ಕ ವಯಸ್ಸಿನಲ್ಲಿ ಲವ್ ಮ್ಯಾರೇಜ್ ಮಾಡಿಕೊಂಡ ಸುಬ್ಬ ಲಕ್ಷ್ಮಮ್ಮನಿಗಿನ್ನು 13ರ ಹರೆಯ. ಎಲ್ಲವನ್ನು ಎಲ್ಲರನ್ನೂ ದಿಕ್ಕರಿಸಿ ಅದೇ ಊರಿನಲ್ಲಿ ಬದುಕು ಕಟ್ಟಿ ತೋರಿದ ದಿಟ್ಟ ಮಹಿಳೆ. ನಾನು ಯಾರಿಗೂ ಹೆದರಕಿಲ್ಲ ಸರ್ " ರಂಗಕ್ಕೆ ಬಂದೀನಿ ಗೆಜ್ಜೆ ಕಟ್ಟಿದೀನಿ ಕುಣಿದೆ ಕುಣಿತೀನಿ." ಇಂಥ ಮಾತಿನ ಅದೆಷ್ಟೋ ಮಾತಿನ ಮುತ್ತುಗಳು ಈ ಸಂಚಿಕೆಯಲ್ಲಿವೆ.ಆನಂದಿಸಿ ಎಂದು ಹೇಳಲಾರೆ. Can we loudy tell that i had children sleeping with my father.Similarly, Subba Lakshmamma, who used to tell her past love story as my love story, is still famous in Chamarajanagar as Lady Tiger. Starting with 16 dosas for one rupee, this nameless hotel still costs five rupees a dosa to be believed.Subba Lakshmammani who got married at a young age was 13 years old. A bold woman who directed everything and lived in the same town. I am not afraid of anyone sir "You came to the stage, you tied your hair, you have to dance, I will dance "There are so many pearls of speech in this episode. I can't say enjoy. ವಿಳಾಸ : ರಾಮಣ್ಣ ಹೋಟೆಲ್ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ಹತ್ತಿರ ಚಾಮರಾಜನಗರ. ಗಿರೀಶ್ : 9986068979 map:https://maps.app.goo.gl/akJSmpRhu9BePVT39 #chamarajanagar#ramannahotel#Subbulakskmihotel #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet 👉For channel business and promotions: Contact Phone no :9632788983 (Whatsapp Only) Gmail:[email protected]

Comment