ಕಾಳಿಂಗ ನಾವಡ ಮಾಗಧವಧೆ ಭಾಗ 2. ಬಂಧುಗಳೇ ಕಾಳಿಂಗ ನಾವುಡರ ಧ್ವನಿಸುರುಳಿ ಮತ್ತು ಹಾಡುಗಳನ್ನು ಕಾಪಿಡಲು ಇದೊಂದು ಕಿರು ಪ್ರಯತ್ನ. ನಮ್ಮ "ಗಾನ ಗಂಧರ್ವ ಕಾಳಿಂಗ ನಾವಡರ ಧ್ವನಿಸುರುಳಿಗಳು "ಚಾನೆಲ್ ನ್ನು subscribe ಆಗುವ ಮುಲಕ ನಮ್ಮ ಪ್ರಯತ್ನವನ್ನು ಸಾರ್ಥಕತೆಗೊಳಿಸಬೇಕಾಗಿ ವಿನಂತಿಸುತ್ತೇವೆ.