MENU

Fun & Interesting

KOTI KOTI STUTI (ಕೋಟಿ ಕೋಟಿ ಸ್ತುತಿ)

Satish Gospel.M.B 55,427 2 months ago
Video Not Working? Fix It Now

ಹಾಡು : ಕೋಟಿ ಕೋಟಿ ಸ್ತುತಿ ORGINAL SONG IS IN TAMIL WRITTEN, TUNED AND COMPOSED BY MY BROTHER EVNG. JOHNWESLEY MUTHU CHENNAI TRANSLATED AND SUNG BY: PAS. SATISH GOSPEL M B ಎಣಿಸಲು ಆಗದ ಅತಿಶಯವ ನನ್ ಬಾಳಲಿ ಮಾಡ್ವವವನೇ ಎಣಿಸಲು ಆಗದ ಅದ್ಭುತವ ನನ್ ಬಾಳಲಿ ಮಾಡ್ವವನೇ ||2|| ಕೋಟಿ ಕೋಟಿ ಸ್ತುತಿ ಹೇಳಿದರೂ ನಿನಗದು ಸಮವಾಗ್ವಾದೋ.... ಕೋಟಿ ಕೋಟಿ ಸ್ತುತಿ ಹೇಳಿದರೂ ನನ್ ಬಾಳೇ ಸಾಕಾಗ್ವದೋ..||2|| ಚರಣ (1) ತಕ್ಕ ಸಮಯದಲಿ - ಮಾತನು ಕೊಟ್ಟು ನನ್ನ ಸೋಲದಂತೆ ನಡೆಸಿದ್ದನ್ನು ನೆನಸಿ ಹಾಡುವೆ ಸೋತ ಸಮಯದಲಿ - ಕೃಪೆಯನು ತಂದು ನನ್ನ ಬೀಳದಂತೆ ಹೊತ್ತದನ್ನು - ಹಾಡಿ ಹರಸುವೆ||2|| ಕೈಯ ಬಿಡಾದೆ ಕಾದಿರುವೆ ನೀ ನಿನ್ನ ವಾಕ್ಯದಿಂದ ನಡೆಸಿದೆ ಅಯ್ಯಾ ||2|| ||ಕೋಟಿ ಕೋಟಿ || ಚರಣ (2) ಒಂಟಿಯಾಗಿ ನಾ ಅಲೆದಾಗೆಲ್ಲ(ಅಳುವಾಗಲ್ಲಾ) ಒಬ್ಬ ತಾಯಿಯಂತೆ ಸಂತೈಸಿದ -ನೆನಸಿ ಹಾಡಿವೆ ಕೊರೆತೆಯಲ್ಲಿ ನಾ ಇರುವಾಗೆಲ್ಲಾ ಒಬ್ಬ ತಂದೆಯಂತೆ ಒದಗಿಸಿದ ಹಾಡಿ ಹರಸುವೆ||2|| ಕೊರೆತೆಯಲೆಲ್ಲಾ ಕೃಪೆಯನು ತಂದು ನನ್ನ ತಳ್ಳಾದೆ ಸೇರಿಸಿಕೊಂಡೆ||2|| ||ಕೋಟಿ ಕೋಟಿ|| ಚರಣ(3) ದೀನ ದರಿದ್ರನು ಆದ ನನ್ನನು ಆರಿಸಿ ನೀ ಹರಸಿದ್ದನ್ನು - ನೆನಸಿ ಹಾಡುವೆ ಅಸ್ತವ್ಯಸ್ತವಾದ ನನ ಬಾಳನು ಸೌಂದರ್ಯದಲಿ ಕ್ರಮಪಡಿಸಿದೆ - ಹಾಡಿ ಹರಸುವೆ || 2|| ಧೂಳಿನಿಂದ ಮೇಲಕ್ಕೆತ್ತಿ ನನ್ನ ತಲೆಯಾಗಿ ಮಾಡಿದೆ ಅಯ್ಯಾ ||2|| ||ಕೋಟಿ ಕೋಟಿ|| GOD BLESS YOU ALL 🙏GLORY TO GOD ALONE

Comment