MENU

Fun & Interesting

ಮಾತೃ ಪಂಚಕಂ l Matru Panchakam talk in Kannada @ಶಾರದಾಂಬಾ ದೇವಸ್ಥಾನ, ದಾವಣಗೆರೆ.

Yours Nadiger 32,880 2 years ago
Video Not Working? Fix It Now

ಮಾತೃ ಪಂಚಕಂ, ಕನ್ನಡದಲ್ಲಿ ವಿವರಣೆ, l Matru Panchakam a Talk in Kannada l ‌‌at Sharadamba Temple, Davanagere. #MatruPanchakam #Shankaracharya #AdiShankaracharya #mother #Mothersday #ನವರಾತ್ರಿ #Navarathri #JagannathaNadiger #Jagannatha #ಮಾತೃಪಂಚಕಂ #ಮಾತೃಪಂಚಕ #ಶಂಕರಾಚಾರ್ಯ ಜಗದ್ಗುರು ಆದಿ ಶಂಕರಾಚಾರ್ಯರು ಮಾನವಜನಾಂಗಕ್ಕೆ ಕೊಟ್ಟಿರುವ ಕೃತಿಗಳಲ್ಲಿ ವಿಶೇಷವಾದ ಕೃತಿಯೆಂದರೆ ಕೇವಲ 5 ಶ್ಲೋಕಗಳನ್ನು ಒಳಗೊಂಡ ಮಾತೃ ಪಂಚಕ. ಶ್ರೀಮದ್ ಶಂಕರಾಚಾರ್ಯರ ಉಳಿದೆಲ್ಲಾ ಕೃತಿಗಳನ್ನು ತಕ್ಕಡಿಯ ಒಂದೆಡೆ ಇಟ್ಟರೆ, ಈ ಮಾತೃ ಪಂಚಕವನ್ನು ಮಾತ್ರ ಇನ್ನೊಂದೆಡೆ‌ ಇಡಬಹುದು. ಕೇವಲ 5 ಶ್ಲೋಕಗಳಲ್ಲಿ ಅವರು ತಮ್ಮ ಮಾತೆಯನ್ನು ನಿಮಿತ್ತವಾಗಿರಿಸಿಕೊಂಡು ಜಗತ್ತಿನ ಎಲ್ಲಾ ಮಾತೆಯರಿಗೂ ಕೃತಜ್ಞತೆ ಅರ್ಪಿಸಿದ್ದಾರೆ. ಈ ಕೃತಿಯ‌ ಬಗ್ಗೆ‌ ದಾವಣಗೆರೆಯ ಶ್ರೀ ಶಂಕರ ಸೇವಾ ಸಂಘದವರು ಶರನ್ನವರಾತ್ರಿಯ ಸುಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ 2022ರ ಸೆಪ್ಟೆಂಬರ್ 26 ರಂದು ಈ ಕೃತಿಯ ಕುರಿತು ಚಿಂತನೆ ನಡೆಸಲಾಯಿತು. ಅದರ ಆಡಿಯೋ ಇಲ್ಲಿದೆ. ದಾವಣಗೆರೆಯ ಶ್ರೀ ಶಂಕರ ಸೇವಾ ಸಂಘದ ಸರ್ವರಿಗೂ ವಿಶೇಷವಾಗಿ ಶ್ರೀ ಬಿ.ಟಿ.ಅಚ್ಯುತ್ ಸರ್ ಅವರಿಗೆ ಹಾಗೂ ಇದಕ್ಕೆ‌ ಬೇಕಾದ ಎಲ್ಲಾ ತಾಂತ್ರಿಕ ಬೆಂಬಲ ನೀಡಿದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಸನ್ಮಿತ್ರ ಶ್ರೀ ಕಿರಣ್ ಎಸ್. ರಾಯ್ಕರ್ ಅವರಿಗೂ ಅನಂತ‌ ವಂದನೆಗಳು.

Comment