Please Subscribe to our youtube channel at https://www.youtube.com/@atozfreevideos
Shivaratri Puja: Cunning father in law, and daughter in law followed him A to Z Free Videos
#lessonablestory ಶಿವ ಪೂಜೆ: ಮಾವ ಖದೀಮ, ಸೊಸೆಗೂ ಅದು ಬೇಕಿತ್ತು! #MoralStory #hearttouchingstory #emotionalstory #shivaratri2025
Shivaratri Maha Puja: ನಾನು ಹಾಲು ಬಿಸಿ ಮಾಡಿ ಅಡುಗೆ ಮನೆಯಿಂದ ಹಿಂತಿರುಗುತ್ತಿದ್ದಾಗ, ನನ್ನ ಅತ್ತೆಯ ಕೋಣೆಯಿಂದ ವಿಚಿತ್ರ ಶಬ್ದಗಳು ಕೇಳಿಬಂದವು. ನನ್ನ ಅತ್ತೆ ಮತ್ತೆ ಮತ್ತೆ ಹೇಳುತ್ತಿದ್ದರು ಇನ್ನು ಸಾಕು ನಿಲ್ಲಿಸಿ, ನನಗೆ ಸುಸ್ತಾಗುತ್ತಿದೆ, ನನಗೆ ಇಷ್ಟೊಂದು ಮಾಡಲು ಸಾಧ್ಯವಿಲ್ಲ, ನನಗೆ ಈಗ ಶಕ್ತಿ ಇಲ್ಲ, ನೀವು ತುಂಬಾ ಬಲಶಾಲಿ ಆದರೆ ನನಗೆ ಅಷ್ಟೊಂದು ಶಕ್ತಿಯಿಲ್ಲ. ಅದಕ್ಕೆ ನನ್ನ ಮಾವ ಕೋಪದ ಧ್ವನಿಯಲ್ಲಿ ಸುಮ್ಮನೆ ಇದ್ದುಬಿಡು, ನನ್ನದು ಹೀಗೆಯೇ ಮುಂದುವರಿಯಲಿ ಅಂದುಬಿಟ್ಟರು. ಇದನ್ನೆಲ್ಲಾ ಕೇಳಿ ನಾನು ಭಯಭೀತಳಾಗಿ ನನ್ನ ಕೋಣೆಗೆ ಓದಿ ಬಂದೆ. ನಾನು ಮಲಗಲು ಹೋದಾಗ, ನನ್ನ ಮಾವ ಎಷ್ಟು ಬಲಶಾಲಿ, ನನಗೂ ಇಂತಹ ಗಂಡ ಬೇಕು ಎಂದು ಯೋಚಿಸತೊಡಗಿದೆ. ನಮಸ್ಕಾರ ಸ್ನೇಹಿತರೇ, ನನ್ನ ಹೆಸರು ರೇಖಾ. ನನ್ನ ಮದುವೆ ಅವಸರದಲ್ಲಿ ನಡೆದಿತ್ತು. ಅದು ಒಳ್ಳೆಯ ಕುಟುಂಬ ಎಂದು ನನ್ನ ಪೋಷಕರು ನನ್ನ ಮದುವೆಯನ್ನು ನಿರಾಕರಿಸಲಿಲ್ಲ. ತಕ್ಷಣವೇ ನನಗೆ ಮದುವೆ ಮಾಡಿಸಿದ್ದರು. ನಾನು ನನ್ನ ಅತ್ತೆಯ ಮನೆಗೆ ಬಂದು ಒಂದು ವಾರವಾಗಿತ್ತು. ನನ್ನ ಗಂಡನ ದಿನಚರಿಯ ಬಗ್ಗೆ ನನಗೆ ಮೊದಮೊದಲೇ ತಿಳಿದಿತ್ತು. ಅವರು ಪ್ರತಿ ರಾತ್ರಿ ಹಾಲು ಕುಡಿಯಲು ಇಷ್ಟಪಡುತ್ತಿದ್ದರು. ಆದರೆ ನಾನು ಅದನ್ನು ಮರೆತುಬಿಡುತ್ತಿದ್ದೆ. ನಾನು ಪ್ರತಿ ಬಾರಿಯೂ ಸಣ್ಣ ಸಣ್ಣ ವಿಷಯಗಳನ್ನು ಮರೆತುಬಿಡುವುದು ನನಗೆ ಇತ್ತೀಚೆಗೆ ದುರಭ್ಯಾಸವಾಗಿಬಿಟ್ಟಿದೆ. ಏಕೆಂದರೆ ಕೆಲವು ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೆ. ಅಂತಹ ವಿಷಯಗಳ ಬಗ್ಗೆಯೇ ಯೋಚಿಸುತ್ತ ಇದ್ದೆ. ರಾತ್ರಿ ಹಾಲು ತರಲು ನನ್ನ ಗಂಡನೇ ನಿರಂತರವಾಗಿ ಮೂರು ದಿನಗಳ ಕಾಲ ನನಗೆ ನೆನಪಿಸಿದ್ದ. ನನಗೂ ಹಾಲು ಕುಡಿಯುವ ಅಭ್ಯಾಸವಿದೆ. ಆದರೆ ನಾನು ಮತ್ತೆ ಮರೆತೆ.
FREE Ways To Us
* Like
* Comment
* Subscribe
* Watch till end
* Share this Video
ಒಂದು ದಿನ ನನ್ನ ಗಂಡ ಕೋಪದಿಂದ ನನ್ನ ಬಳಿಗೆ ಬಂದು, ನಾನು ಪ್ರತಿ ರಾತ್ರಿಯೂ ನಿಮಗೆ ಮತ್ತೆ ಮತ್ತೆ ಹೇಳಬೇಕೇ? ನಿನಗೆ ಅಷ್ಟೂ ಗೊತ್ತಾಗಲ್ಲವಾ? ಎಂದು ಕೋಪಿಸಿಕೊಂಡರು. ಬೇಸರಗೊಂಡ ನಾನು ದಿಢಿಗ್ಗನೆ ಎದ್ದು ಅಡುಗೆ ಮನೆಗೆ ಹೋದೆ. ನನ್ನ ಅತ್ತೆ ತಮ್ಮ ಕೋಣೆಯಲ್ಲಿದ್ದರು. ನಾನು ಹಾಲು ಬಿಸಿ ಮಾಡಿ ಹಿಂತಿರುಗುತ್ತಿದ್ದಾಗ, ನನ್ನ ಅತ್ತೆ ಮತ್ತು ಮಾವನ ಕೋಣೆಯಿಂದ ಅದೇ ವಿಚಿತ್ರ ಶಬ್ದಗಳು ಕೇಳಿಬರುತ್ತಿದ್ದವು. ನನ್ನ ಅತ್ತೆ ಈಗ ನಿಲ್ಲಿಸಿ, ನನಗೆ ಸುಸ್ತಾಗಿದೆ, ನನಗೆ ಮೊದಲಿನಂತೆ ಈಗ ಶಕ್ತಿ ಇಲ್ಲ" ಎಂದು ಹೇಳುತ್ತಲೇ ಇದ್ದರು. ನೀವು ತುಂಬಾ ಬಲಶಾಲಿ, ಆದರೆ ನಾನು ದುರ್ಬಲ. ನಂತರ ನನ್ನ ಮಾವನ ಕೋಪದ ಧ್ವನಿ ಕೇಳಿಸಿತು. ನೀನು ಇನ್ನೂ ಸ್ವಲ್ಪ ಸಮಯ ಸಹಕರಿಸಲು ಸಾಧ್ಯವಿಲ್ಲವೇ? ಇದೆಲ್ಲವನ್ನೂ ಕೇಳಿ, ನಾನು ಗೊಂದಲಕ್ಕೊಳಗಾಗಿ ನನ್ನ ಕೋಣೆಗೆ ಓಡಿ ಬಂದೆ. ನಾನು ಮಲಗಲು ಹೋದಾಗ, ನನ್ನ ಮಾವ ಎಷ್ಟು ಬಲಶಾಲಿ ಎಂದು ಯೋಚಿಸುತ್ತಿದ್ದೆ? ನನಗೂ ಇಂತಹ ಗಂಡ ಬೇಕಿತ್ತು, ಆದರೆ ನನ್ನ ಗಂಡ ಬೇಗನೆ ಸುಸ್ತಾಗುತ್ತಾನೆ. ಹೀಗೆಯೇ ಯೋಚಿಸುತ್ತಾ ನಾನು ನಿದ್ರೆಗೆ ಜಾರಿದೆ. ಬೆಳಿಗ್ಗೆ ಎದ್ದಾಗ, ನನ್ನ ಅತ್ತೆ ಎಂದಿನಂತೆ ಮನೆಕೆಲಸ ಮಾಡುತ್ತಿದ್ದರು. ಅವರ ನಡವಳಿಕೆ ಸಂಪೂರ್ಣವಾಗಿ ಸಾಮಾನ್ಯವಾಗಿತ್ತು. ನಮ್ಮ ಅತ್ತೆ ಮಾವ ರಾತ್ರಿಯಲ್ಲೆ ಅದನ್ನೆಲ್ಲ ಮಾಡುತ್ತಿದ್ದರು ಎಂಬುದು ಎದ್ದು ಕಾಣುತ್ತಿರಲಿಲ್ಲ. ಎಲ್ಲ ಮಾಮೂಲಾಗಿ ಸರಾಗವಾಗಿ ಇರುವುದು ನನಗೆ ಕಂಡುಬಂತು. ಒಂದು ದಿನ ನನ್ನ ಮಾವ ಕೆಲಸದಿಂದ ಬೇಗನೆ ಮನೆಗೆ ಬಂದವರೆ, ತಕ್ಷಣವೇ ನನ್ನ ಅತ್ತೆಯನ್ನು ಕೋಣೆಗೆ ಕರೆದುಕೊಂಡು ಹೋಗಿ, ಒಳಗೆ ಸೇರಿಕೊಂಡುಬಿಟ್ಟರು. ನಾನು ಅಡುಗೆ ಮಾಡಿ ನನ್ನ ಅತ್ತೆಯ ಕೋಣೆಗೆ ಹೋಗಿ ಊಟಕ್ಕೆ ಬರುವಂತೆ ಕರೆದೆ. ನಾನು ಬಾಗಿಲ ಬಳಿ ತಲುಪಿದಾಗ, ಅವರಿಬ್ಬರ ಏರಿಳಿತದ ಧ್ವನಿಗಳನ್ನು ಕೇಳಿ ನನಗೆ ಆಘಾತವಾಯಿತು. ರಾತ್ರಿಯ ಆಟ ಆಗಲೇ ಶುರುವಚ್ಚಿಕೊಂಡಿದ್ದರು. ಅತ್ತೆ ಮತ್ತೆ ಅದೇ ಮಾತನ್ನು ಮುಂದುವರೆಸಿದ್ದರು. "ನಿಲ್ಲಿ, ನನಗೆ ಸುಸ್ತಾಗಿದೆ ಸಾಕಾಗಿದೆ" ಎಂದು ಹೇಳುತ್ತಲೇ ಇದ್ದರು. ಇದೆಲ್ಲವನ್ನೂ ಕೇಳಿ ನಾನು ಭಯಭೀತಳಾಗಿ ಅಡುಗೆ ಮನೆಗೆ ಹಿಂತಿರುಗಿದೆ. ನಾನು ಅಡುಗೆ ಮನೆಗೆ ಬಂದಾಗ, ನನ್ನ ಮಾವ ಇಷ್ಟೊಂದು ಬಲಶಾಲಿಯಾಗಿರಲು ಏನು ತಿನ್ನುತ್ತಾರೆ ಎಂದು ಯೋಚಿಸುತ್ತಿದ್ದೆ. ಅರ್ಧ ಗಂಟೆಯ ನಂತರ, ನಾನು ಅವರ ಕೋಣೆಯತ್ತ ಹೋಗಿ ನೋಡಿದೆ. ಈಗಲೂ ಅದೇ ಧ್ವನಿ ಕೇಳಿದೆ! ನನ್ನ ಮಾವ ಅ ವಿಷಯದಲ್ಲಿ ಇಷ್ಟೊಂದು ಶಕ್ತಿಶಾಲಿಯಾಗಿರುವುದರ ರಹಸ್ಯ ಏನಿರಬಹುದು ಎಂಬುದರ ಬಗ್ಗೆಯೇ ನಾನು ಯೋಚಿಸುತ್ತಿದ್ದೆ. ಜೊತೆಗೆ, ನನ್ನ ಅತ್ತೆ ದಿನವೂ ಯಾಕೆ ಅವರನ್ನು ನಿರಾಕರಿಸುತ್ತಾರೆ ಎಂಬುದನ್ನೂ ನಾನು ತಿಳಿದುಕೊಳ್ಳಲು ಬಯಸಿದ್ದೆ. 15 ನಿಮಿಷಗಳ ನಂತರ, ನನ್ನ ಅತ್ತೆ ಕೋಣೆಯಿಂದ ಹೊರಬಂದರು. ಅವರು ಹೊರಗೆ ಬಂದಾಗ, ಅವರ ಮುಖದಲ್ಲಿ ವಿಶೇಷವಾಗಿ ಏನೂ ಕಾಣಿಸಲಿಲ್ಲ, ಆದರೆ ಅವರ ಎರಡೂ ಕೈಗಳು ಅವರ ಸೊಂಟದ ಮೇಲೆ ಇದ್ದವು ಮತ್ತು ಅವರು, ಈ ಸೊಂಟ ನೋವು ಯಾವಾಗ ಹೋಗುತ್ತದೆಯೋ ಎಂದು ಸ್ವಗತದಲ್ಲಿ ಅಂದುಕೊಳ್ಳುತ್ತಿದ್ದರು.
kannada feeling story, kannada feeling story video, kannada feeling story status, love feeling story kannada, feeling story kannada movie
A to Z Free Videos are for educational purpose only. It is a platform offering a wide range of video content including Educational and Model Stories catering to diverse viewer interests.
DISCLAIMER All the story characters, incidents, names, and situations used in the stories are fictitious | The videos may contain some horror elements suitable for a mature audience (15+) only. The videos are protected under the Fair Use provision of the Copyright Act 1976. All copyrighted materials used in the videos are for educational and informative purposes only.
⚠️ Disclaimer: I'm not a licensed or a medical practitioner, So always consult professionals help. The Channel is No Way Responsible For Any Misuse Of The Information.
FREE Ways To Support Me: 👌Like This Video 😍 Subscribe To The Channel 👀 Watch Until The End
#KannadaModelStory
#AtoZVideoEducation
#KannadaMotivationalStory
#MotivationalStory
#VideoEducation
#Video
#Education
#AtoZVideoEducation
#VideoEducation
#BestKannadaStories
#ModelKannadaStory