ಶ್ರೀ ಚಕ್ರೇಶ್ವರಿ (ಶ್ರೀ ನಾಗಚೌಡೇಶ್ವರಿ ದೇವಿ) ಪಾಚಿಗಿಡ್ಡನಮನೆ, ದುಗ್ಗೂರು, ತಾ|| ಹೊನ್ನಾವರ (ಉ.ಕ)
ದೇವಿಯ 11ನೇ ವಾರ್ಷಿಕ ಮಹೋತ್ಸವದ ಪ್ರಯುಕ್ತ ಯಕ್ಷಗಾನ ಸೇವೆ
ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ (ರಿ) ಇವರಿಂದ, ಪ್ರಸಂಗ : "ಶ್ವೇತಕುಮಾರ ಚರಿತ್ರೆ"
ಹಿಮ್ಮೇಳ :
ಭಾಗವತರು : ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
ಮೃದಂಗ : ಶ್ರೀ ಪರಮೇಶ್ವರ ಭಂಡಾರಿ ಕರ್ಕಿ
ಚಂಡೆ : ಗಜಾನನ ಹೆಗಡೆ ಸಾಂತೂರು
ಮುಮ್ಮೇಳ :
ಶ್ವೇತಕುಮಾರ : ಶ್ರೀ ಉದಯ್ ಹೆಗಡೆ ಕಡಬಾಳ
ತ್ರಿಲೋಕ ಸುಂದರಿ : ಶ್ರೀ ಗೋವಿಂದ ವಂಡಾರು
ಕರಾಳನೇತ್ರೆ : ಶ್ರೀ ನಾಗೇಶ್ ಕುಳಿಮನೆ
ದುರ್ಜಯಾಸುರ : ಶ್ರೀ ಸಂಜಯ್ ಬೆಳಿಯೂರ್
ಶಿವೆ : ಶ್ರೀ ದೀಪಕ್ ಕುಂಕಿ
ಲೋಹಿತನೇತ್ರ : ಪ್ರಣವ್ ಭಟ್ ಸಿದ್ದಾಪುರ
ಸೀತಕೇತ : ಶ್ರೀ ಕೃಷ್ಣ ಇಡಗುಂದಿ
ಯಮ : ಶ್ರೀ ಅಶೋಕ್ ಭಟ್ ಸಿದ್ದಾಪುರ
ಚಿತ್ರಗುಪ್ತ : ಶ್ರೀ ಶ್ರೀಧರ್ ಹೆಗಡೆ ಚಪ್ಪರಮನೆ
ಪ್ರೇತ : ಶ್ರೀ ನಂದನ್ ನಾಯ್ಕ್ ಹಾರ್ಸಿಕಟ್ಟೆ
ರಂಬೆ : ಶ್ರೀ ಮಾರುತಿ ಬೈಲಗದ್ದೆ
ಈಶ್ವರ : ಶ್ರೀ ಪ್ರಶಾಂತ್ ಹೆಗಡೆ ಮೂಡಲಮನೆ
ವೇಷಭೂಷಣ : ಶ್ರೀ ಲಕ್ಷ್ಮಣ ನಾಯ್ಕ್ ಮಂಕಿ
ತಮ್ಮೆಲ್ಲರನ್ನೂ ಆದರದಿಂದ ಆಮಂತ್ರಿಸಿ ಆತ್ಮೀಯವಾಗಿ ಸ್ವಾಗತ ಕೋರುವ ಊರ ನಾಗರಿಕರು - ಭಕ್ತ ವೃಂದ ಮತ್ತು ಕುಟುಂಬ ಬಂಧುಗಳು
ಶ್ರೀ ಪ್ರಕಾಶ ನಾರಾಯಣ ಹೆಗಡೆ, ದುಗ್ಗೂರು ಮತ್ತು ಪಾಚಿಗಿಡ್ಡನಮನೆ ಕುಟುಂಬಸ್ಥರು
ಶ್ರೀ ಮಹಾಬಲೇಶ್ವರ ವಿಶ್ವನಾಥ ಹೆಗಡೆ, ಶ್ರೀ ಗಣಪತಿ ನಾರಾಯಣ ಹೆಗಡೆ
ಶ್ರೀ ನಾರಾಯಣ ರಾಮ ಹೆಗಡೆ, ಶ್ರೀ ಲಕ್ಷ್ಮಿನಾರಾಯಣ ಕೃಷ್ಣ ಹೆಗಡೆ, ಕಾಸರಗೋಡು
ಶ್ರೀ ಗಣಪತಿ ಚಂದ್ರಶೇಖರ ಹೆಗಡೆ, ಶ್ರೀ ಶಂಕರ ಮಹಾಬಲೇಶ್ವರ ಹೆಗಡೆ, ಹುಬ್ಬಳ್ಳಿ
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರ ಮತ್ತು ವಿಡಿಯೋ ಚಿತ್ರೀಕರಣಕ್ಕಾಗಿ ಸಂಪರ್ಕಿಸಿ : 8197531394