MENU

Fun & Interesting

LIVE: ವಿಜಯೇಂದ್ರ-ಯತ್ನಾಳ್ ಮಧ್ಯದ ಕದನಕ್ಕೆ ವಿರಾಮ ಯಾವಾಗ? | R Ashoka in Suvarna News Hour Special

Asianet Suvarna News 5,541 1 day ago
Video Not Working? Fix It Now

ಬಿಜೆಪಿ ಬೀದಿ ಜಗಳದ ಬಗ್ಗೆ ಹೈಕಮಾಂಡ್ ತಲೆಕೆಡೆಸಿಕೊಳ್ತಿಲ್ವಾ?ವಿಜಯೇಂದ್ರ-ಯತ್ನಾಳ್ ಮಧ್ಯದ ಕದನಕ್ಕೆ ವಿರಾಮ ಯಾವಾಗ? ಆರ್. ಅಶೋಕ್-ವಿಜಯೇಂದ್ರ ಮಧ್ಯೆ ಎಲ್ಲವೂ ಸರಿ ಇದ್ಯಾ? ತಟಸ್ಥ ಬಣದ ಹೆಸರಲ್ಲಿ ಆರ್.ಅಶೋಕ್ ರೆಬೆಲ್ಸ್ ಪರ ವಕಾಲತ್ತು? ಸರ್ಕಾರದ ವಿರುದ್ಧದ ಹೋರಾಟದಲ್ಲಿ ವಿಫಲವಾಗಿದೆಯಾ ಬಿಜೆಪಿ..? ಕಾಂಗ್ರೆಸ್ ವಿರುದ್ಧ ಹೋರಾಡುವ ಬದಲು ಆಂತರಿಕ ಕಚ್ಚಾಟವೇ ಹೆಚ್ಚಾಗಿದ್ಯಾಕೆ..?ಡಿಕೆಶಿ ಹಿಂದುತ್ವದ ಮಾತಿಗೆ ಬಿಜೆಪಿಯೊಳಗೇ ಶುರುವಾಯ್ತಾ ಭಯ..?ಕಾಂಗ್ರೆಸ್ ಅಧಿಕಾರ ಹಂಚಿಕೆ ಫೈಟ್ ಬಗ್ಗೆ ಬಿಜೆಪಿಯವರಿಗೆ ವಿಪರೀತ ಆಸಕ್ತಿ ಯಾಕೆ..?ನ್ಯೂಸ್ ಅವರ್ ಸ್ಪೆಷಲ್. ಈ ವಾರದ ನ್ಯೂಸ್‌ ಅವರ್‌ ಸ್ಫೆಷಲ್‌ನಲ್ಲಿ ಹಿರಿಯ ಬಿಜೆಪಿ ನಾಯಕ ಮತ್ತು ವಿಪಕ್ಷ ನಾಯಕರಾದ ಆರ್‌.ಅಶೋಕ್‌. ಎರಡು ರಾಷ್ಟ್ರೀಯ ಪಕ್ಷದಲ್ಲಿನ ಬಣ ಬಡಿದಾಟ. ಕಾಂಗ್ರೆಸ್‌ನಲ್ಲಿ ಒಂದು ರೀತಿಯ ಬಣ ಬಡಿದಾಟ ಮ್ತತು ಬಿಜೆಪಿ ಪಕ್ಷದಲ್ಲಿನ ಬಣ ಬಡಿದಾಟದ ಬಗ್ಗೆ ಏನಾಂತಾರೆ ಆರ್‌. ಅಶೋಕ್‌. ವಿಪಕ್ಷವಾದ ಬಿಜೆಪಿ ಕಾರ್ಯಚಟುವಟಿಕೆ , ಬಣ ಬಡಿದಾಟದ ಬಗ್ಗೆ ಸಂಕ್ಷಿಪ್ತವಾಗಿ ಚರ್ಚೆ ನಡೆಸಲಿದ್ದಾರೆ ನ್ಯೂಸ್‌ ಅವರ್‌ ಸ್ಫೆಷಲ್‌ನಲ್ಲಿ. R Ashoka | R Ashoka Vs BY Vijayendra | R Ashoka in Suvarna News Hour Special | R Ashoka Interview | R Ashoka Kannada interview | Suvarna News Hour Special with R Ashoka | R Ashoka Leader of the Opposition of the Karnataka Legislative Assembly | Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Kannada Interviews Suvarna News Live: https://www.youtube.com/live/R50P2knCQBs?feature=shared #SuvarnaNews #kannadanews #karnatakanews #AsianetSuvarnaNews #news #karnataka #newshourspecial #ajithanamakkanavar #rashok #byvijayendra WhatsApp ► https://whatsapp.com/channel/0029Va9CL2hGE56uFHsT3J2s YouTube ► https://www.youtube.com/@AsianetSuvarnaNews Website ► https://kannada.asianetnews.com/ Facebook ► https://www.facebook.com/SuvarnaNews Twitter ► https://twitter.com/AsianetNewsSN Instagram ► https://www.instagram.com/asianetsuvarnanews/

Comment