ಮಗ ಅಲ್ಲ ಇವ ಮಂಗ್ಯಾನ ಮಗ| maga alla iva mangyana maga | hatavadi74 | comedy | | ukcomedy | comedyvedio
ಮಗ ಅಲ್ಲ ಇವ ಮಂಗ್ಯಾನ ಮಗ| maga alla iva mangyana maga | hatavadi74 | comedy | | ukcomedy | comedyvedio
——————————————————————————————————————-
ಎಲ್ಲಾ ವಿಕ್ಷಕ ದೇವರುಗಳಿಗೆ ನಮ್ಮ ನಮಸ್ಕಾರ ಹೇಳುತ್ತಾ 🙏
ಮತ್ತೊಮ್ಮೆ ಹೊಸ ಪ್ರಯತ್ನದೊಂದಿಗೆ ನಿಮ್ಮ ಮುಂದೆ ಬಂದಿದ್ದೇವೆ. ಏನಾದರೂ ತಪ್ಪುಗಳು ಕಂಡಲ್ಲಿ ದಯವಿಟ್ಟು ನಮ್ಮನ್ನು ಮನ್ನಿಸಿ ಹಾಗೆ ತಿದ್ದಿ ಮುಂದೆ ನಡೆಸಿ. ಇನ್ನು ಹೆಚ್ಚು ಹೆಚ್ಚು ಪ್ರಯತ್ನ ಪಡುತ್ತಾ ನಿಮ್ಮನ್ನು ಮನೋರಂಜಿಸುತ್ತೇವೆ. ಹಾಗೆ ಈ ವೀಡಿಯೋ ಕೇವಲ ಮನೋರಂಜನೆಗಾಗಿ ಮಾತ್ರ ನೀವು ಕೂಡ ಮನೋರಂಜನೆ ಅಂದುಕೊಂಡೆ ನೋಡಿ. ನಿಮ್ಮ ಪ್ರೀತಿ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಹೀಗೆ ಇರಲಿ. ನಿಮ್ಮ ಆಶೀರ್ವಾದ ಇಲ್ಲದಿದ್ದರೆ ನಾವು ಏನು ಮಾಡಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಹೀಗೆ ಇರಲಿ 🙏 ಹಾಗೆ ದಯವಿಟ್ಟು ಕೊನೆವರೆಗೂ ಈ ವೀಡಿಯೋ ನೋಡಿ ಮತ್ತು subscribe ಮಾಡಿ ಹಾಗೆ ಶೇರ್ ಮಾಡುವ ಮೂಲಕ ನಮಗೆ ಸಪೋರ್ಟ್ ಮಾಡಿ. ಹಾಗೆ ನಿಮ್ಮ ಅನಿಸಿಕೆ ಕಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ. ಧನ್ಯವಾದಗಳೊಂದಿಗೆ ಇಂತಿ ನಿಮ್ಮ ಹಠವಾದಿ ಟೀಮ್✨🙏
———————————————————————————————————
ಛಾಯಾಗ್ರಹಣ - ಶರಣು ಗುಗೆಬಾಳ
ಕಲಾವಿದರು:
ಮಮತಾ
ಮಹೇಶ್
ಇಂದ್ರಾ ಬಾಗಲಕೋಟೆ
ಹಠವಾದಿ ಹನುಮಂತ
——————————————————————————————————————-
#youtubeshorts #kannada #virelvideo #comedy #comedyfilms #virelshorts #shortsvideo #uttarakarnataka #funny #shivaputrayasharadha #shivaputrayasharadha #shivaputracomedy #mukaleppa #mukaleppacomedy #hatavadi74 #comedyshorts #comedyvideos #virelvideo #ningarajsingadi #malluscomedy
——————————————————————————————————————