MENU

Fun & Interesting

Mana Mareguva Nanna Devare. (ಮನ ಮರಗುವಾ ನನ್ನ ದೇವರೆ) #Kannada Christian Song# #Jesus Help You#

The Gospel Team 3,708,073 lượt xem 3 years ago
Video Not Working? Fix It Now

1.https://www.youtube.com/watch?v=rUf-vfBxPj4
(ನಿನ್ನ ಬಿಟ್ಟು ನಾ ಏನು ಮಾಡಲಿ)

2.https://www.youtube.com/watch?v=lWChpbjflls&t=6s
(amulyavaad kanike (ಅಮೂಲ್ಯವಾದ್ ಕಾಣಿಕೆ))

3.https://www.youtube.com/watch?v=GkzYtRGqLk8
(jeevanadi o jeevanadi...(ಜೀವನದಿ ಓ ಜೀವನದಿ))

ಮನ ಮರೆಗುವಾ ನನ್ನ ದೇವರೆ ಕಣ್ಣೀರು ಒರೆಸುವ
ನನ್ನ ಯೇಸುವೇ
ನನ್ನ ದೇವರೆ, ನನ್ನ ಯೇಸುವೆ ನಿನ್ನ ಮರೆತು ನಾ ಬಾಳಲಾರೆನು

1.ನನ್ನ ಕಷ್ಟ ದುಃಖ ಯಾರಿಗೆ ಹೇಳಲಯ್ಯ ಈ ಲೋಕ ಯಾತ್ರೆಯಳು..
ಹೇಳುವದಾದರೆ ಯೇಸಯ್ಯ ನಿನ್ನ ಮುಂದೆ ಹೇಳಿ ನಾ ಅಳುವೆ

2.ನಿನ್ನ ನುಡಿಯು ನನ್ನ ಚೈತನ್ಯಗೊಳಿಸುತ್ತದೆ
ಆಪತ್ತಿನ ಕಾಲದಲ್ಲಿ
ನನ್ನ ಶರಣನೇ ಯೇಸಯ್ಯ ನನ್ನ ಭದ್ರವಾದ
ಕೋಟೆ ನೀನಯ್ಯ

3.ಸೋತ ಸಮಯದಲ್ಲಿ ನಿನ್ನ ದಿವ್ಯ ಹಸ್ತವು ನನಗೆ
ಬಲ ನೀಡಿದೆ
ನನ್ನ ಒಳ್ಳೆಪಾಲು ನೀನೇ ಯೇಸಯ್ಯ ನಿನ್ನ ರಾಜ್ಯ ನೀತಿಗಾಗಿ
ನಾ ದುಡಿಯುವೇ

4.ನಿನ್ನ ದರುಶನ ನೋಡುತಿರುವೆ ಯೇಸಯ್ಯ ಕತ್ತಲೆ ಲೋಕದಲ್ಲಿ
ಬೇಗನೆ ನೀ ಬಂದು ಯೇಸಯ್ಯ ಮಹಿಮೆಯ ರಾಜ್ಯದಲ್ಲಿ ನನ್ನ
ಸೇರಿಸಯ್ಯ…

Comment