ನ್ಯೂಸ್ ಮಲ್ನಾಡ್ / NEWS MALNAD
ಸ್ವಚ್ಛ, ನಿಷ್ಪಕ್ಷಪಾತ, ಪ್ರಾಮಾಣಿಕ ಪತ್ರಿಕೋದ್ಯಮ ಈ ಪಯಣದಲ್ಲಿ ಭಾಗಿಯಾದ ಸಮಸ್ತ ಮಲೆನಾಡಿಗರಿಗೆ ಹಾಗೂ ಕರ್ನಾಟಕದ ಜನತೆಗೆ ಧನ್ಯವಾದಗಳು.
ಚಿಕ್ಕಮಗಳೂರು
ನೆಲ್ಲೂರು ಮಠ ವರ್ಸಸ್ ಜಾಮಿಯಾ ಮಸೀದಿ ಆಸ್ತಿ ವಿವಾದ
ಏಕಾಏಕಿ ಮನೆ, ಹೋಟೆಲ್ ತೆರವು ಮಾಡಿದ ಜಾಮಿಯಾ ಮಸೀದಿ ಕಮಿಟಿ
ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲು
ನೆಲ್ಲೂರು ಮಠದ ಕುಟುಂಬಸ್ಥರು, ಹೋಟೆಲ್ ಮಾಲೀಕರಿಂದ ದೂರು
ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಎಫ್.ಐ.ಆರ್ ದಾಖಲು
ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷ ಮುದಾಫಿರ್, ಸೇರಿದಂತೆ 14 ಜನರ ವಿರುದ್ಧ ಎಫ್.ಐ.ಆರ್
ಬೆಳಗ್ಗೆ ಮಸೀದಿ ಸುತ್ತಮುತ್ತಲಿನ ಮನೆ ಹೋಟೆಲ್ ತೆರವು
ಹೈಕೋರ್ಟ್ ತೀರ್ಪು ನೀಡಿದೆ ಎಂದು ತೆರವು
ಏಕಾಏಕಿ ತೆರವಿಗೆ ಮುಂದಾಗಿದ್ದ ನೂರಾರು ಯುವಕರು
ಹನುಮಂತಪ್ಪ ಸರ್ಕಲ್ ಬಳಿ ಇರುವ ಜಾಮಿಯಾ ಮಸೀದಿ
ಚಿಕ್ಕಮಗಳೂರು ನಗರದ ಹನುಮಂತಪ್ಪ ಸರ್ಕಲ್
► News Malnad Website: https://www.newsmalnad.com
► Subscribe to YouTube Channel: / newsmalnad
► Follow us on Instagram: / newsmalnad
► Follow us on Twitter: / newsmalnadmedia
► Join Our WhatsApp Group: https://bit.ly/3uOgAZR
#masjid #mutt #hindhu #muslim #chikkamagaluru #nrpura #TrendingNews #FilmGossips #NewsChannels #NewsMalnad #NewsMalnadMedia #MalnadNews #Malenadu #Malnaad #Coffenaadu #Chikkamagaluru #Shimoga #Shivamogga #UttaraKannada #Kodagu #Madikeri #Hassan #Agriculture #MalnadCulture #BreakingNews #Breaking #chikkamagaluru