ಮಿರ್ಲೆಯ ಹುಣಸಮ್ಮ # ನಮ್ಮೂರು ಮಿರ್ಲೆ ಯ ಇತಿಹಾಸ ಎಲ್ಲರಿಗೂ ತಿಳಿಯಲಿ ಎಂದು , ಹಿರಿಯರು ಮಾರ್ಗ ದರ್ಶಿಗಳು, ಸ್ನೇಹಿತರು ಎಲ್ಲರ ಸಹಕಾರದಿಂದ ನಿರ್ದೇಶನ ಮಾಡಿ, ಬಿಡುಗಡೆ ಮಾಡಿದ್ದೇನೆ, ಪ್ರೋತ್ಸಾಹ ನೀಡಿ, ಆಶೀರ್ವಾದ ಮಾಡಿ , ನಿರ್ದೇಶನ ಮಂಜುನಾಥ್ ಮಿರ್ಲೆ, ಹಿನ್ನೆಲೆ ಧ್ವನಿ,ಮಿರಾ ರಮೇಶ್,ಜೆ ಮಂಜುನಾಥ್, ಮಿರ್ಲೆ ಮಂಜುನಾಥ್ , ಊರಿನ ಬಗ್ಗೆ ಮಾಹಿತಿ ನೀಡಿದರು ಊರಿನ ಹಿರಿಯರು .#all #devotional #ಕನ್ನಡಿಗರು #explore #mysuru#explore #karnataka