ಶಿರಾ ತಾಲೂಕಿನ ಪ್ರತಿಭೆಗಳು ಎಂತಹ ಅದ್ಭುತ ಸಿನಿಮಾ ಮಾಡಿದ್ದಾರೆ ನೋಡಿ 😳
Monk the young ಮೊಂಕ್ ದಿ ಯಂಗ್
ಟ್ರೈಲರ್ link 👇https://youtu.be/j3-o98g0o7Y?si=SCAhoctLRfOUkHTe
ಅವೆಂಜರ್ಸ್ ಲೆವೆಲ್ ಗೆ ಈ ಸಿನಿಮಾ ಮಾಡಿದ್ದಾರೆ ಅಂದ್ರೆ ತಪ್ಪಾಗಲಾರದು
ಶಿರಾ ತಾಲೂಕಿನ ಕುರುಬರ ರಾಮನಹಳ್ಳಿ ಯುವ ಪ್ರತಿಭೆ ಸರೋವರ್ ಅವರು ನಾಯಕ ನಟನಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ,(ಮೊಂಕ್ ದ ಯಂಗ್ Monk the young) ಚಿತ್ರದ ಪ್ರಮೋಷನ್ ಇಂದು ನಗರದ ಭಾಗ್ಯಲಕ್ಷ್ಮಿ ಚಿತ್ರಮಂದಿರದಲ್ಲಿ ನಡೆಸಲಾಯಿತು. ಪ್ರಜಾಧ್ವನಿ ಡಿಜಿಟಲ್
Sira, India #viralpost2025 #kannadacinema
Sarovar R #MonkTheYoung