MENU

Fun & Interesting

ಕನ್ನಡದ ಅಂದಿನ ದೊಡ್ಡ ನಿರ್ಮಾಪಕರು ವೀರಸ್ವಾಮಿ | Mukyamantri Chandru Interview Part-2 | Lofty Land

LOFTY LAND 3,946 lượt xem 2 days ago
Video Not Working? Fix It Now

ಮುಖ್ಯಮಂತ್ರಿ ಚಂದ್ರು ರವರು ಕನ್ನಡ ನಾಡು ಕಂಡ ಮಹಾನ್ ನಿರ್ಮಾಪಕರು ವೀರಸ್ವಾಮಿಯವರ ಬಗ್ಗೆ ನಮ್ಮ ಬಳಿ ಹಂಚಿಕೊಂಡಿರುತ್ತಾರೆ. ಚಕ್ರವ್ಯೂಹದ ಒಂದೇ ಪಾತ್ರದ ಎಲ್ಲಾ ಮೇರು ಖಳನಾಯಕರ ಅಚ್ಚರಿ ಮೂಡಿಸಿದ ಇವರು ಒಂದೇ ಚಿತ್ರದಿಂದ 4 ಪಟ್ಟು ಸಂಭಾವನೆ ಪಡೆದರು ವೀರಸ್ವಾಮಿಯವರು 100 ನೇ ದಿನಕ್ಕೆ ಅವರು ಓಡಿಸುತ್ತಿದ್ದ ಕಾರ್ ಕೂಡ ಕೊಟ್ಟರು. ಈ ಚಿತ್ರವು ಹಿಂದಿಯಲ್ಲಿ ಅಮಿತಾಬ್ ನಟಿಸಿ “ ಇಂಕಿಲಾಬ್ ”ಎಂದು ತಯಾರಾಯಿತು.

Mukhyamantri Chandru Interview Part-2 | Insights on Producer N. Veeraswamy and 'Chakravyuha'

In this exclusive interview, veteran actor Mukhyamantri Chandru shares his experiences working with renowned Kannada film producer N. Veeraswamy, focusing on their collaboration in the 1983 political action thriller 'Chakravyuha'. Chandru discusses his unexpected casting as the main antagonist, the film's success, and Veeraswamy's generous gesture of gifting him an Ambassador car. He also touches upon the Hindi remake, 'Inquilaab', starring Amitabh Bachchan. This conversation offers a nostalgic glimpse into the golden era of Kannada cinema and the influential relationships that shaped it.

#loftyland #mukhyamantrichandru #kannadafilmindustry #sandalwood #kannadafilmhistory

Comment