MENU

Fun & Interesting

ಆ ಸೀನ್ ಅಲ್ಲಿ ‘ಕಿಚ್ಚ ಸುದೀಪ್’ ಹಿಂಗಂದ್ರಾ? | Newso Newsu | Harish Nagaraju

Newso Newsu 16,892 15 hours ago
Video Not Working? Fix It Now

ಹರಿ-ಕಥೆ ಪಾಡ್‌ಕಾಸ್ಟ್‌ನಲ್ಲಿ ನಟಿ ರಶ್ಮಿ ಕುಲಕರ್ಣಿ | ಪೋಸ್ಟ್ ಹಾಕಿದ 2 ದಿನಕ್ಕೆ ನನ್ನ ಗಂಡ ಇಲ್ಲ..! ‘ಹರಿಕಥೆ’ ಹರೀಶ್ ನಾಗರಾಜು ಅವರು ನಡೆಸಿಕೊಡುವ ವಿಶೇಷ ಪಾಡ್ ಕಾಸ್ಟ್ ಶೋ. ಸ್ಯಾಂಡಲ್ ವುಡ್ ನ ತಾರೆಯರು , ರಾಜಕಾರಣಿಗಳು , ನಾನಾ ವಿಭಾಗದಲ್ಲಿ ಸಾಧನೆ ಮಾಡಿದ ಸಾಧಕರು ಈ ಕಾರ್ಯಕ್ರಮಕ್ಕೆ ಬಂದು ತಮ್ಮ ಮನದಾಳವನ್ನ , ಜೀವನದ ಅನುಭವವನ್ನ ಹಂಚಿಕೊಳುತ್ತಾರೆ.ರಶ್ಮಿ ಕುಲಕರ್ಣಿ ಬಾಲ ನಟಿಯಾಗಿ ಹಲವಾರು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟನೆ ಮಾಡಿದ್ದಾರೆ.ಬಾಲ ನಟಿಯಾಗಿ,ನಟಿಯಾಗಿ ಅಭಿನಯ ಮಾಡಿರುವ ರಶ್ಮಿ ಕುಲಕರ್ಣಿಯವರು ತಮ್ಮ ಸಿನಿ ಪಯಣದ ಅನುಭವವನ್ನ ಹರೀಶ್ ನಾಗರಾಜು ಜೊತೆ ‘ಹರಿಕಥೆ’ಯಲ್ಲಿ ‘ನ್ಯೂಸೋ ನ್ಯೂಸು’ನಲ್ಲಿ ಹಂಚಿಕೊಂಡಿದ್ದಾರೆ. #kannadanewschannel #newsonewsu #anchorharishnagaraju #harishnagaraju #rashmikulkarnikannadaactress #rashmikulkarni #myautographkannadarashmikulkarni #rashmikulkarniactress #myautographactress #autograph #autographs #celebrity #celebritynews #celebritycouplegoals @anchorharishnagaraju #dhoom2 #dhoom #salamnamaste #ravichandran #ravichandransong #drrajkumar #darshansisters #darshan #chandrikatvtamil #sudeep #actorsudeep #dealingwithloss #dealingwithheartbreak #vishnuvardhan #vishnuvardhandaughter

Comment