ನೀ ಯಾವೂರ ಹೆಣ್ಣ | Ni Yavura Henna | Malu Nipanal Singer | Uttar Karnataka Janapad Song
LIKE-SHARE-SUBSCRIBE AND COMMENT
#NiYavuraHenna #ನೀಯಾವೂರಹೆಣ್ಣ
Song : Ni Yavura Henna ( ನೀ ಯಾವೂರ ಹೆಣ್ಣ )
Singer & Lyricist : Malu Nipanal Singer
Music : Dj Sagar RBG & Ali Tukanatti
Cast : Malu Nipanal & Ranjita
Camera& Edit : Vittal Munyal
Team Member : Mallu Marapur
Vocal Mix : Adhi Shakti Uddamma Devi Recording Studio Nipanal
ಪಲ್ಲವಿ
ಬಾಳ ಹೊತ್ತಾತ ನೋಡಾತ ನಿನ್ನಾ
ನೀ ಯಾವೂರ ಹೆನ್ನಾ
ಯಾರು ತಿಂದಂಗ ಕಾಣುದುಲ್ಲ ಈ ಜೇನಾ
ಬಿತ್ತ ನಿನ್ನ ಮ್ಯಾಲ ಕನ್ನಾ
ನಿನ್ನ ನೋಡಿ ಗಾಡಿ ಮುಂದ ಹೋಗವಾತ
ಎಣ್ಣಿ ಪುಲ್ಲ ಟ್ಯಾಂಕಿದ್ರು ಕಾಟಾ ತೋರಸವಾತ
ನನ್ನ ಕಣ್ಣ ನಿನ್ನ ಬಿಟ್ಟ ಏನು ಬ್ಯಾರೆ ಒಟ್ಟ ನೋಡವಾತ
ಚರಣ
ಹರೆಯದ ಹೆಣ್ಣ ದಾಳಿಂಬೆ ಹಣ್ಣ
ಬಿಡಲೆಂಗ ಹೇಳ ನಿನ್ನ
ಕೋಲ್ಮಿಂಚು ಕಣ್ಣ ಪ್ಯಾಟ್ಯಾನ ಹೆಣ್ಣ
ತಿನಲೇನ ಕಚ್ಚಿ ನಿನ್ನ
ನೀ ನಡದರ ನವಿಲಿಗೂ ನಾಚಿಕಿ ಆತ
ನಿನ್ನ ನೋಡಿ ಮುದಕನಿಗೂ ಆಶೆ ಬಂತ
ನಿನ್ನ ಸ್ವಾಟಕಟ್ಟ ಡ್ರೆಸ್ ನೋಡಿ ಗೋಡಾ ನಿಲ್ಲವಾತ
ಆನಿ ಮಾಡಿ ಹೇಳ್ತನ ನಿನ್ನ ಮ್ಯಾಲ ನಂದು ಮನಸ ಆತ
ಚರಣ
ಕಾಲ್ಗೆಜ್ಜೆ ನಾದ ಮಾಡೇತಿ ಪಿದಾ
ನಾ ಅದನ ಹಳ್ಳಿ ಹೈದಾ
ಕಿವಿಯಾನ ಜುಮುಕಿ ಕರಿತೈತಿ ಕೆಣಕಿ
ಬಾ ಅಂತ ನಿನ್ನ ಹುಡುಕಿ
ಮುದ್ದು ಮಾಡತೇನ ಬಾ ಹತ್ರಾ ಯೇ ನನ್ನ ರಾಣಿ
ನಿನ್ನ ಹುಡುಕುತ್ತಾ ಬಂದೈನಿ ಓ ನೀ ಓ ನೀ
ರೆಂಬೆ ಊರ್ವಶಿ ಗಿಂತಾ ನೀನು ಯಾರಿಗೂ ಕಮ್ಮಿ ಇಲ್ಲ
ನಿನ್ನ ಒಯ್ಯಾರ ನೋಡಿ ನಾಚಿದ ಹುಡುಗಿ ಆ ಚಂದಿರ
ಚರಣ
ಯಾರನ್ನು ಮಾಡಿಲ್ಲ ಇನ್ನು ಒರೆಗೂ ಲವ್ವಾ
ನೀನಾದೆ ನನ್ನ ಜೀವಾ
ಪ್ರೀತಿನೆ ಬ್ಯಾಡಂತ ಅನತಿತ್ತ ಮನವಾ
ನಿನ್ನ ನೋಡಿ ಮನ ಸೋತಾವಾ
ಕೂಗು ಕೋಗಿಲೆಗೂ ತಿಳದಾಯ್ತು ನನ್ನ ಪ್ರೀತಿ
ಕುಹೂ ಕುಹೂ ಎಂದು ಕೋಗಿಲೆಯು ಹಾಡಿ ಹರಿಸಿತು
ಬರುಡಾದ ಬೂಮಿಗೆ ಇಂದು ಗೆಳತಿ ಮಳಿಯು ತಂತು
ನಿನ್ನ ನೋಡಿದ ಮ್ಯಾಲ ಜೀವನಾ ಹಚ್ಚ ಹಸಿರುಆಯ್ತ
ಪಲ್ಲವಿ
ಬಾಳ ಹೊತ್ತಾತ ನೋಡಾತ ನಿನ್ನಾ
ನೀ ಯಾವೂರ ಹೆನ್ನಾ
ಯಾರು ತಿಂದಂಗ ಕಾಣುದುಲ್ಲ ಈ ಜೇನಾ
ಬಿತ್ತ ನಿನ್ನ ಮ್ಯಾಲ ಕನ್ನಾ
ನಿನ್ನ ನೋಡಿ ಗಾಡಿ ಮುಂದ ಹೋಗವಾತ
ಎಣ್ಣಿ ಪುಲ್ಲ ಟ್ಯಾಂಕಿದ್ರು ಕಾಟಾ ತೋರಸವಾತ
ನನ್ನ ಕಣ್ಣ ನಿನ್ನ ಬಿಟ್ಟ ಏನು ಬ್ಯಾರೆ ಒಟ್ಟ ನೋಡವಾತ
Follow Me On:
Instagram: http://instagram.com/malunipanalsinger
Facebook: http://facebook.com/malunipanalsinger
THANKS FOR WATCHING...#MaluNipanalSinger
#MaluNipanalSinger #MaluNipanalJanapadaSong #MaluNipanalNewJanapadaSong #UttarKarnatakaJanapadaSong #MaluNipanalSinger #MaluNipanalJanapadaSong #MaluNipanalNewJanapadaSong #UttarKarnatakaJanapadaSong #newyear2025 #youtube #trending #newsong #newyear #janapadasongkannada #lovefeelingsong