ನಿಶ್ಚಯ|| Nischaya||New Kannada Christian Song || Rev.Raju Medagoppa ||Giridhar Divan,Ankita Kundu
Lyrics and Tune: Rev. Raju Medagoppa
Music : Giridhar Divan
Singer : Ankita Kundu. @AnkitaKunduofficial
Recorded & Mixed by Giridhar Divan @ Grey18 Audio Visual studio. Bangalore.
Keyboard programmed & Mastered by : Nakul Abhyankar (Chennai)
Editing : Johnson K.L
Thanks to :
Rev Subodh Medagoppa. B.D. M.Th
Mob: 9766095850
Abhishakth Medagoppa.
Mob: +971581326945
Pastor kasi Lazarus
Shri. Manish Mullur
Song based on
Psalms. 62:1
Nischaya Lyrics in Kannada:
ನನ್ನ ಮನವೇ ನೀನು
ಕುಗ್ಗಿ ಹೋಗಿರುವುದೇನು
ಯಾಕೆ ನಿನ್ನ ಕಣ್ಣಲ್ಲಿ ನೀರು
ಯೇಸು ಇಲ್ಲವೇನು
ನಿನಗೆ ಯೇಸು ಇಲ್ಲವೇನು
ಇನ್ಯಾಕೇ ನಿನ್ನ ಕಣ್ಣಲ್ಲಿ ನೀರು
ಉಸಿರು ಇರುವವರೆಗೂ ನೆರಳಾಗಿ ಇರುವೆನೆಂದು
ಮಾತು ನೀಡಿದವರೇ ಒಣ ಬಳ್ಳಿ ಆದರೆಂದು
ಯೇಸು ಇಲ್ಲವೇನು ನಿನಗೆ ಯೇಸು ಇಲ್ಲವೇನು
|| ನನ್ನ ಮನವೇ||
ಕಷ್ಟದ ಬಿರುಗಾಳಿಗೆ ಸಿಲುಕಿ ಹೋದೆನೆಂದು
ವ್ಯಾಧಿಯ ಕಡು ಭಾರಕೆ ಮುಳುಗುತ್ತಿರುವೆನೆಂದು
ಯೇಸು ಇಲ್ಲವೇನು ನಿನಗೆ ಯೇಸು ಇಲ್ಲವೇನು
|| ನನ್ನ ಮನವೇ||
ದಾರಿ ತಪ್ಪಿ ನಡೆದು ಮನ ಸಾಕ್ಷಿಯ ತೊರೆದೆನೆಂದು
ಪಾಪಕ್ಷಮೆಯು ನನಗೆ ಬಲು ದೂರವಾಯಿತೆಂದು
ಯೇಸು ಇಲ್ಲವೇನು ನಿನಗೆ ಯೇಸು ಇಲ್ಲವೇನು
|| ನನ್ನ ಮನವೇ ||
Nischaya Lyrics in English:
Nanna manave ninu
kuggi hogiruvudenu
yake ninna kannalli niru
yesu illavenu
ninage yesu illavenu
inyake ninna kannalli niru
Usiru iruvavaregu neralagi iruvenendu
maatu nididavare ona balli adarendu
yesu illavenu ninage yesu illavenu
|| nanna manave||
Kastada birugalige siluki hodenendu
vyadhiya kadu bharake muluguttiruvenendu
yesu illavenu ninage yesu illavenu
|| nanna manave||
Dari tappi nadedu mana sakshiya toredenendu
papakṣameyu nanage balu duravayitendu
yesu illavenu ninage yesu illavenu
|| nanna manave ||
Thank you for Watching
Glory to God
God Bless you All