MENU

Fun & Interesting

ಸೆಗಣಿ & ಗೋಕೃಪಾಮೃತ ಬಳಸಿ ಸಾವಯವ ಕಬ್ಬು ಕೃಷಿ | organic sugarcane farming with cowdung & go krupa amrutam

Rangu kasturi 1,455 10 hours ago
Video Not Working? Fix It Now

ಈ ಮೆಲಿನ ವೀಡಿಯೋದಲ್ಲಿ ವಿಜಯಪುರ ಜಿಲ್ಲೆಯ ಸಾವಯವ ಕೃಷಿಕ ವಿಶೇಷ ರೀತಿಯಲ್ಲಿ ಹಸುವಿನ ಸೆಗಣಿ ಮತ್ತು ಗೋಕೃಪಾಮೃತ ಬಳಸಿ ಸಂಪೂರ್ಣ ಸಾವಯವದಲ್ಲಿ ಕಬ್ಬು ಬೆಳೆಯುತ್ತಾರೆ ಕಬ್ಬಿನ ಸಾಲುಗಳು ವಿಶಾಲವಾಗಿ ಇದ್ದು ಅದಕ್ಕೆ ಸೂರ್ಯನ ಬೆಳಕು ಮತ್ತು ಗಾಳಿ ಉತ್ತಮವಾಗಿ ದೊರೆತು ಇಳುವರಿ ಜಾಸ್ತಿ ಬರುತ್ತೆ ಮತ್ತು ಮದ್ಯದಲ್ಲಿ ತರಕಾರಿ ಬೆಳೆಯಲು ಅನುಕೂಲ ಆಗುತ್ತೆ ಅಂತ ಹೇಳ್ತಾರೆ ತಾವು ಬೆಳೆದ ಕಬ್ಬು ಫ್ಯಾಕ್ಟರಿಗೆ ಮಾರಾಟ ಮಾಡದೆ ಮೌಲ್ಯವರ್ಧನೆ ಮಾಡಿ ಸಾವಯವ ಬೆಲ್ಲದ ರೂಪದಲ್ಲಿ ಮಾರಾಟ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ ಇವರ ಬೆಲ್ಲದ ಗಾಣವೂ ಕೂಡ ವಿಶೇಷವಾಗಿದ್ದು ಸೆಗಣಿಯಿಂದ ಸಾರಿಸಿ ಸ್ವಚ್ಛತೆ ಕಾಪಾಡುತ್ತಾರೆ ಇವರು ತುಪ್ಪದ ಬೆಲ್ಲ, ಶುಂಠಿ ಬೆಲ್ಲ, ಅಶ್ವಗಂಧ ಬೆಲ್ಲ, ಪುಡಿ ಬೆಲ್ಲ ಮತ್ತು ಬೆಲ್ಲದ ಪಾಕ ತಯಾರಿಸುತ್ತಾರೆ....! =============== WhatsApp ➤ https://chat.whatsapp.com/LVEWtL8XE9VAYKmykzwXQ9 Facebook ➤ https://www.facebook.com/profile.php?id=61553640817478 Instagram ➤ https://www.instagram.com/rangukasturi/ You tube ➤ https://www.youtube.com/@Rangukasturi Mail Id ➤ Telegram ➤ =============== ➤ ➤ ಹೆಚ್ಚಿನ ಮಾಹಿತಿಗಾಗಿ ➤ ➤ ಸುನೀಲ್ ಈಶ್ವರ್ ನಾರಾಯಣ್ಕರ್ ಆಲಮೇಲ ಜಿ. ವಿಜಯಪುರ ಮೊ. 80738 68097 =============== ಸೆಗಣಿ & ಗೋಕೃಪಾಮೃತ ಬಳಸಿ ಸಾವಯವ ಕಬ್ಬು ಕೃಷಿ | organic sugarcane farming with cowdung & go krupa amrutam =============== #rangukasturi #organicsugarcane #sugarcanefarming #gokrupa #gokrupaamrutam #cowdung #cowdungcompost #organicfarming #savayavakrushi #cowfarming #sugarcanefarm #organic #farming #farminginkannada

Comment