MENU

Fun & Interesting

Padmalatha Case: ಆಕೆಯನ್ನು ಆ ಒಂದೂವರೆ ತಿಂಗಳು ಆ ದುರುಳರು ಏನು ಮಾಡಿದರು?

Dinoo Talks 85,852 1 month ago
Video Not Working? Fix It Now

Padmalatha Case: ಆಕೆಯನ್ನು ಆ ಒಂದೂವರೆ ತಿಂಗಳು ಆ ದುರುಳರು ಏನು ಮಾಡಿದರು? 1986-87ರಲ್ಲಿ ಆ ʻಸ್ಥಳʼದಲ್ಲಿ ನಡೆದಿದ್ದು ರಾಜಕೀಯ ನಾಯಕ ದೇವಾನಂದ್‌ ಅವರ ಪುತ್ರಿ ಪದ್ಮಲತಾ ಪ್ರಕರಣ. ಇಂಥವರೇ ನಮ್ಮ ಮಗಳನ್ನು ಕಿಡ್ನಾಪ್‌ ಮಾಡಿದ್ದಾರೆ ಎಂದು ತಂದೆಯೇ ದೂರು ಕೊಟ್ಟರೂ ಯಾಕೆ ಪೊಲೀಸರು ತನಿಖೆ ನಡೆಸಲಿಲ್ಲ? ಯಾಕೆ ಆಕೆಯನ್ನು ಕಾಪಾಡಲಿಲ್ಲ? #dharmasthala #justiceforsoujanya #dharmasthalamurder #dharmasthalarepublic #padmalatha #JusticeforPadmalatha #justice

Comment