MENU

Fun & Interesting

Part-4|ನೀವೂ ಇಂಡಿಯಾ ಸ್ವೀಟ್‌ ಹೌಸ್‌ ಓನರ್‌ ಆಗಬಹುದು! ಹೇಗೆ?| INDIA SWEET HOUSE FRANCHISE | Gaurish Akki

Gaurish Akki Studio 24,364 7 months ago
Video Not Working? Fix It Now

ಗೌರೀಶ್‌ ಅಕ್ಕಿ ಸ್ಟುಡಿಯೋ ಅರ್ಪಿಸುವ ʼಬಿಸಿನೆಸ್‌ ಗುರುʼ ಕಾರ್ಯಕ್ರಮದಲ್ಲಿ ಇಂಡಿಯಾ ಸ್ವೀಟ್‌ ಹೌಸ್‌ ಸಂಸ್ಥಾಪಕರಾದ ವಿಶ್ವನಾಥ್‌ ಮೂರ್ತಿ-ಶ್ವೇತಾ ರಾಜಶೇಖರ್‌ ದಂಪತಿ ಭಾಗವಹಿಸಿದ್ದಾರೆ. 2021ರಲ್ಲಿ ಆರಂಭವಾದ ಇಂಡಿಯಾ ಸ್ವೀಟ್‌ ಹೌಸ್‌ - ಕಡಿಮೆ ಅವಧಿಯಲ್ಲೇ ದೊಡ್ಡ ಯಶಸ್ಸು, ಜನಮನ್ನಣೆ ಗಳಿಸಿ ಮುನ್ನಡೆಯುತ್ತಿದೆ. ಭಾರತೀಯ ಪರಂಪರೆಯನ್ನು ಎತ್ತಿಹಿಡಿಯುವ ಸಿಹಿತಿನಸುಗಳ ತಯಾರಿಕೆಯಲ್ಲಿ ದೇಶದಲ್ಲೇ ಹೆಸರುಗಳಿಸುವ ಗುರಿಯನ್ನು ಹೊಂದಿದೆ. ಸಿಹಿತಿಂಡಿಗಳನ್ನು- ಶುದ್ಧವಾದ, ಸಾವಯವ ಕೃಷಿ ಉತ್ಪನ್ನಗಳೊಂದಿಗೆ ತಯಾರಿಸುವುದು ಇಲ್ಲಿನ ವೈಶಿಷ್ಟ್ಯ; 200ಕ್ಕೂ ಹೆಚ್ಚು ವಿಶಿಷ್ಟ ಸ್ವಾದದ ಸಿಹಿತಿಂಡಿಗಳು ಲಭ್ಯ. ಪ್ರಸ್ತುತ, ಕರ್ನಾಟಕದಲ್ಲಿ 30 ಶಾಖೆಗಳಿವೆ Visit the Website : https://indiasweethouse.in/ India Sweet House Outlets: https://indiasweethouse.in/pages/our-stores-list Fill this form to become a Franchise: https://indiasweethouse.in/pages/franchise India Sweet House delivers traditionally crafted, organic delicacies from farm to festivities across India, USA and Australia. Bringing over 200 traditional Indian sweets, well-crafted mithais, mindfully curated gift boxes, organic vegetarian snacks and sweets to every celebration, we invite you to surrender to India’s sweetest stories. We pride ourselves on being intrinsically local, so be it evening snacks, delightfully desi chips, namkeens or mouthwatering halwas or a soulful milk cake, we have a flavour for every palate. Our menu is constantly expanding as we discover bygone traditions, forgotten customary treats and bring them to your plate. Come discover India in every delightful bite. ==================== Join this channel to get access to perks: https://www.youtube.com/channel/UCeHg-mvmn_Jf_pGJdNxWxgA/join ಸ್ನೇಹಿತರೆ ನಮಸ್ಕಾರ, ಗೌರೀಶ್‌ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್)‌ ಬಟನ್‌ ಮೂಲಕ ನೀವು ಗೌರೀಶ್‌ ಅಕ್ಕಿ ಸ್ಟುಡಿಯೋದ ಮೆಂಬರ್‌ ಆಗಬಹುದು..! ಏನಿದು ಜಾಯಿನ್‌ ಬಟನ್? ನಿಮ್ಮ ನೆಚ್ಚಿನ ಕಂಟೆಂಟ್‌ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್‌ ಮಾಡೋಕೆ ಯೂಟ್ಯೂಬ್‌ ನೀಡಿರುವ ಒಂದು ಅವಕಾಶ ಈ ಜಾಯಿನ್‌ ಬಟನ್‌. ಜಾಯಿನ್‌ ಬಟನ್‌ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ. ಮೆಂಬರ್‌ ಯಾಕೆ ಆಗಬೇಕು..? ಗೌರೀಶ್‌ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್‌ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್‌, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್‌ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್‌ ಬ್ಯಾಡ್ಜ್‌ ಕೂಡ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಜಾಯಿನ್‌ ಬಟನ್‌ ಮೂಲಕ ನೀವು ನಮ್ಮ ಚಾನೆಲ್‌ ಮೆಂಬರ್‌ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ. Join Now : https://www.youtube.com/channel/UCeHg-mvmn_Jf_pGJdNxWxgA/join ==================== To Advertise or Promote Your Brand in Gaurish Akki Studio Please Contact : 7406946667 ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667 ===================== FOLLOW US ON : Our Official website: https://www.almamediaschool.com/ Our Official Website : https://www.gaurishakkistudio.com/ Facebook Page : https://www.facebook.com/GaurishAkkiStudio Instagram : https://www.instagram.com/gaurishakkistudio/ X : https://twitter.com/GaStudioPro Share Chat : https://sharechat.com/profile/341016547?referer=tagProfileSearchPage LinkedIn : https://www.linkedin.com/company/gaur... ======================== ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ. For One Time Payment - gaurishakkistudio@upi ...................................................................... Join this channel to get access to perks: https://www.youtube.com/channel/UCeHg-mvmn_Jf_pGJdNxWxgA/join ............................................... https://www.patreon.com/GaurishAkkiStudio ................................................ Support our Work...It Matters..! ========================== ಧನ್ಯವಾದ ಗೌರೀಶ್ ಅಕ್ಕಿ ಸ್ಟುಡಿಯೋ =========================== #franchise #indiasweethouse #powerstarpuneethrajkumar #sihikahichandru #bombatbhojana #brandambassador #sweetbrand #sweets #varieties #bengaluru #businessguru #entrepreneur #karnataka #india #traditional #organicingredients #organicfarming #cows #organicfood #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiYoutube #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Comment