MENU

Fun & Interesting

ಅತ್ಯಂತ ಕಡಿಮೆ ಬಂಡವಾಳದಲ್ಲಿ ಈ ಉದ್ಯಮವನ್ನು ನೀವು ನಿಮ್ಮ ಹಳ್ಳಿಗಳಲ್ಲಿ ಸ್ಥಾಪಿಸಬಹುದು!!ph: 7483915091

Badukina Butthi 185,429 lượt xem 2 months ago
Video Not Working? Fix It Now

ಗುಡಿ ಕೈಗಾರಿಕೆಗಳು ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಪ್ರಭುದೇವರವರು ಹಳ್ಳಿಯಲ್ಲಿ ಮಣ್ಣಿನ ಕಲೆಯಲ್ಲಿ ತರಬೇತಿ ಪಡೆದು ಯಶಸ್ವಿದ್ಯಮಿಯಾಗಿದ್ದಾರೆ. ಅಷ್ಟೇ ಅಲ್ಲದೆ ನಾಲ್ಕಾರು ಜನರಿಗೆ ಕೆಲಸ ಕೊಟ್ಟು ಸಹಾಯ ಮಾಡಿದ್ದಾರೆ. ಈಗಲೂ ಇಲ್ಲಿ ಕೆಲಸ ಮಾಡುವ ಯುವಕರಿಗೆ ಒಳ್ಳೆ ಸಂಬಳದ ಕೆಲಸಗಳಿವೆ. ಮತ್ತು ಮಣ್ಣಿನ ದೀಪ, ತಟ್ಟೆ,ಅಲಂಕಾರಿಕ ವಸ್ತುಗಳಿಗೆ ಇವರನ್ನು ಸಂಪರ್ಕಿಸಬಹುದು.


At a time when cottage industries are disappearing, Prabhudeva has become a successful entrepreneur after being trained in clay art in the village.Apart from that, he has helped four people by giving them work. Even now there are good paying jobs for the youth working here. And they can be contacted for earthen lamps, plates, decorative items.


ವಿಳಾಸ: ಶ್ರೀ ಗುರು ಸ್ವರೂಪ ಪಾಟರಿ ವರ್ಕ್ಸ್
ದೇವಿ ಶೆಟ್ಟಿ ಬೀದಿ ಕಾಳಘಟ್ಟ, ಹೊಳಲ್ಕೆರೆ ತಾಲೂಕು, ಚಿತ್ರದುರ್ಗ ಜಿಲ್ಲೆ .

ph:7483915091


#deepa#maninadeepa#art#pottreywork#villegework
#workfromhome#samllbissness#
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Comment