MENU

Fun & Interesting

Powerful Yoga Exercise for your Eyes | Vijay Karnataka

Video Not Working? Fix It Now

ಕಾರ್ಪೊರೇಟ್ ಯುಗದಲ್ಲಿ ದೈಹಿಕ ಆರೋಗ್ಯದ ಬಗ್ಗೆ ಗಮನ ಇಡುವುದು ಮುಖ್ಯ. ನಿತ್ಯ ನಾವು ನಮ್ಮ ಕೆಲಸದಲ್ಲಿ ತಲ್ಲೀನವಾಗಿರುತ್ತೇವೆ.. ಅದರಲ್ಲೂ ಈ ಕಂಪ್ಯೂಟರ್ ಪರದೆಯನ್ನು ಸತತವಾಗಿ ದಿಟ್ಟಿಸುವುದು ಅಥವಾ ನಿರಂತರ ಮೊಬೈಲ್ ಬಳಕೆಯಿಂದಾಗಿ ಕಣ್ಣಿನ ಸಮಸ್ಯೆ ಕಾಡುತ್ತದೆ. ಬನ್ನಿ ಈ ಎಲ್ಲಾ ಸಮಸ್ಯೆ ಹೋಗಲಾಡಿಸಿ, ಕಣ್ಣಿನ ಆರೋಗ್ಯಕ್ಕೆ ಕೆಲವೊಂದ ಸರಳ ಯೋಗಾಸನಗಳನ್ನು ರಾಜೇಶ್ವರಿ ಅವರಿಂದ ತಿಳಿಯೋಣ... Our Website : https://Vijaykarnataka.com Facebook: https://www.facebook.com/VijayKarnataka/ Twitter: https://twitter.com/vijaykarnataka

Comment