ಮನೋಬಲವೇ ಮಹಾಬಲ - ಸ್ವಾಮಿ ಪ್ರಕಾಶಾನಂದಜಿ ಅವರಿಂದ ಪ್ರವಚನ
೨ ಅಗಷ್ಟ ೨೦೨೦ ರಂದು ಭಾನುವಾರ ಸಾಯಂ ೬ ಗಂಟೆಗೆ ಮನೋಬಲವೇ ಮಹಾಬಲ ಎಂಬ ವಿಷಯದ ಮೇಲೆ ಸ್ವಾಮಿ ಪ್ರಕಾಶಾನಂದಜಿ ಅಧ್ಯಕ್ಷರು ರಾಮಕೃಷ್ಣ ವಿವೇಕಾನಂದ ಆಶ್ರಮ ರಾಣೆಬೆನ್ನೂರು ಅವರಿಂದ ನೀಡಿದ ಪ್ರವಚನ
ಸ್ವಾಮಿ ಪ್ರಕಾಶಾನಂದಜಿಯವರು ಪ್ರಸ್ತುತ ಕರ್ನಾಟಕದ ರಾಮಕೃಷ್ಣ ವಿವೇಕಾನಂದ ಭಾವಪ್ರಕಾರ ಪರಿಷತ್ ಇದರ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ವಾಮೀಜಿಯವರು ಉತ್ತಮ ವಾಗ್ಮಿ ಹಾಗೂ ಬರಹಗಾರರು.