ವಿಶೇಷ ಕೃತಜ್ಞತೆಗಳು : ಶ್ರೀ ಡಾ. ಟಿ. ಶ್ಯಾಮ್ ಭಟ್ (ಯಜಮಾನರು : ಶ್ರೀ ಕ್ಷೇತ್ರ ಹನುಮಗಿರಿ ಮೇಳ) ಮತ್ತು ಸಂಘಟಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು...
ಪ್ರಸಂಗ : ಸತ್ಯಂತರಂಗ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ಚಿನ್ಮಯ್ ಭಟ್ ಕಲ್ಲಡ್ಕ
ಮದ್ದಳೆ : ಶ್ರೀ ಚೈತನ್ಯ ಕೃಷ್ಣ ಪದ್ಯಾಣ
ಚಂಡೆ : ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್
ಮುಮ್ಮೇಳದ ಕಲಾವಿದರು :
ಶ್ರೀ ಪ್ರಜ್ವಲ್ ಕುಮಾರ್ ಗುರುವಾಯಿನಕೆರೆ
ಶ್ರೀ ದಿವಾಕರ ರೈ ಸಂಪಾಜೆ
ಶ್ರೀ ಜಗದಾಭಿರಾಮ ಪಡುಬಿದ್ರೆ
ಇನ್ನಿತರರು....
ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ