MENU

Fun & Interesting

Prakash Belawadi Interview | Actor | Director | Gandhada Beedu | Prajna Barya Tantri | Book Brahma

Book Brahma 12,165 1 year ago
Video Not Working? Fix It Now

ಪ್ರತಿಭಾನ್ವಿತ ಬಹುಭಾಷಾ ನಟ, ನಿರ್ದೇಶಕ ಹಾಗು ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರ ವಿಶೇಷ ಸಂದರ್ಶನ. ನನ್ನ ಪ್ರಮುಖ ಆಸಕ್ತಿ ರಂಗಭೂಮಿ ಮತ್ತು ಬೆಂಗಳೂರು ಎಂದು ಮಾತು ಆರಂಭಿಸಿದ ಪ್ರಕಾಶ್ ಬೆಳವಾಡಿ ಅವರು ನಿರೂಪಕಿ ಪ್ರಜ್ಞಾ ಬಾರ್ಯ ತಂತ್ರಿ ಅವರು ನಡೆಸಿಕೊಡುವ ಗಂಧದ ಬೀಡು ವಿಶೇಷ ಸಂದರ್ಶನದಲ್ಲಿ ಬಿಚ್ಚಿಟ್ಟ ಹಲವಾರು ಸಂಗತಿಗಳು ಇಲ್ಲಿವೆ. ಡಾ ಎಸ್.ಎಲ್‌. ಭೈರಪ್ಪನವರ ಮೇರು ಕಾದಂಬರಿ 'ಪರ್ವ' ರಂಗಪ್ರಯೋಗದ ಕುರಿತಾದ ಹಲವಾರು ಸಂಗತಿಗಳನ್ನು ಕೂಡ ಇಲ್ಲಿ ಚರ್ಚಿಸಲಾಗಿ.. ಪ್ರತಿ ದಿನ ಇದೇ ತರಹದ ಹೊಸ ಹೊಸ ಮಾಹಿತಿ ತಿಳಿಯಲು ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್." Follow us on:- Twitter: https://twitter.com/BookBrahma/ Facebook: https://www.facebook.com/BookBrahmaKannada/ Instagram: https://instagram.com/bookbrahma/ Visit our Website: https://www.bookbrahma.com/ #BookBrahma #PrakashBelawadi #GandhadaBeedu

Comment