PREETI ಆರೋಗ್ಯಕ್ಕೆ ಹಾನಿಕಾರಕ kannada short film #kannada #love #sad #javarimandi
ಚಿಕ್ಕ ಚಿಕ್ಕ ಹೆಜ್ಜೆಗಳನ್ನೀಡುತ್ತ ದೊಡ್ಡ ಕನಸನ್ನು ಕಂಡಿದ್ದೇವೆ. ನಾವು ಮಾಡುವ ಎಲ್ಲ ಪ್ರಯತ್ನಗಳನ್ನು ನಾವು ಮಾಡಿದ್ದೇವೆ ಕೈ ಹಿಡಿದು ಮೇಲೇತ್ತುವ ಕೆಲಸ ನಿಮ್ಮದು. ಈ ಕಿರುಚಿತ್ರದಲ್ಲಿ ನಾವು ಮಾತನಾಡುವ ಮಾತುಗಳಾಗಲಿ ನಡೆಯುವ ಸನ್ನಿವೇಶಗಳಾಗಲಿ ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶ ನಮ್ಮದಾಗಿರುವದಿಲ್ಲ. ಎಲ್ಲವು ಕೂಡ ಕಾಲ್ಪನಿಕ ಕಥೆಯಾಗಿರುತ್ತದೆ
. ಚಿತ್ರವನ್ನು ಚಿತ್ರದ ತರಹ ನೋಡಿ.. ನಮ್ಮಲ್ಲಿ ಏನಾದ್ರು ತಪ್ಪು ಕಂಡು ಬಂದಲ್ಲಿ ಕಾಮೆಂಟ್ ಮೂಲಕ ತಿಳಿಸಿ. ಮುಂದೆಂದೂ ಅಂತಹ ತಪ್ಪು ಮಾರುಕಳಿಸದ ಹಾಗೆ ನೋಡಿ ಕೊಳ್ಳುತ್ತೇವೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನಮ್ಮ ತಂಡದ ಮೇಲಿರಲಿ.....
ಬಡವರ ಮನೆ ಮಕ್ಳು ಬೆಳೀಬೇಕು ಕಂಡ್ರಯ್ಯ... ☺️
*artists
1) Vinayak
2) megha
3) siddu
4) sunil
5) naveen
6) shivu
*STORY - DAILOG - DIRECTION
:VINAYAK:
*You can also follow us here
Instagram : https://www.instagram.com/krishh143vp?igsh=MWpmbmU1NGE1b2tmaw==
ಇನ್ನೂ ಮೇಕಿಂಗ್ ವಿಷಯಕ್ಕೆ ಬರೋದಾದ್ರೆ. ಪೂರ್ಣ ಕಿರುಚಿತ್ರವನ್ನು ಮೊಬೈಲ್ ಕ್ಯಾಮೆರಾ ಬಳಸಿ ಚಿತ್ರೀಕರಣ ಮಾಡಲಾಗಿದೆ.
#kannadashorts
#1k
#viral
#sandalwood
#emotional
#inspirational