ಹೋಮ್ ಮಿನಿಸ್ಟರ್‌ನಲ್ಲಿ ರಾಜಕಾರಣಿಗಳ ಫ್ಯಾಮಿಲಿ ಟೈಮ್ ಅನಾವರಣ . ನೀವು ನೋಡಿರದ ಜನನಾಯಕರ ಮತ್ತೊಂದು ಮುಖದ ಪರಿಚಯ..!. ಹೋಮ್ ಮಿನಿಸ್ಟರ್‌ನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಫ್ಯಾಮಿಲಿ. ಕಾಲೇಜು ದಿನಗಳಲ್ಲಿ ಅಶೋಕ್ ಕಟ್ಟುಮಸ್ತು ಕಬಡ್ಡಿ ಆಟಗಾರ..!. ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ರಾಜಕಾರಣಿಯಾಗಿದ್ದು ಹೇಗೆ..? ರಾಜಕೀಯದ ಅಖಾಡದಲ್ಲಿ ಕಬಡ್ಡಿ ಆಡಲು ಬಂದದ್ದೇಕೆ ಸಾಮ್ರಾಟ್..? ‘ಮನೆ ಮಿನಿಸ್ಟರ್’ ಬಗ್ಗೆ ಏನ್ ಹೇಳ್ತಾರೆ ಮಾಜಿ ಹೋಮ್ ಮಿನಿಸ್ಟರ್..! ಬಿಜೆಪಿ ಪಾಳೆಯದ ಒಕ್ಕಲಿಗ ನಾಯಕ ಆರ್.ಅಶೋಕ್..! ಉತ್ತರಹಳ್ಳಿ, ಪದ್ಮನಾಭನಗರದಿಂದ ಸತತ 7 ಬಾರಿ ಶಾಸಕ..! ಶಾಸಕ.. ಮಂತ್ರಿ.. ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ. ಗಂಡ ಮುಖ್ಯಮಂತ್ರಿ ಆಗುವ ಕನಸಿನ ಬಗ್ಗೆ ಹೆಂಡತಿ ಹೇಳಿದ್ದೇನು..? ಹೋಮ್ ಮಿನಿಸ್ಟರ್‌ನಲ್ಲಿ ರಾಜಕಾರಣಿಗಳ ಆಟ ಪಾಠಗಳ ಪರಿಚಯ..!
“ಹೋಮ್ ಮಿನಿಸ್ಟರ್" ಕಾರ್ಯಕ್ರಮದ ಬಗ್ಗೆ ಅಶೋಕ್ ದಂಪತಿ ಮಾತು.
R Ashoka | R Ashok | R Ashoka in Suvarna News | R Ashoka in Home Minister | R Ashoka in Suvarna News Home Minister | Kannada Interview | R Ashok Family Exclusive Interview | R Ashok Family Latest Interview | Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: https://www.youtube.com/live/R50P2knCQBs?feature=shared
#rashok #rashoka #HomeMinister #interview #news #suvarnanewsinterview
#SuvarnaNews #kannadanews #karnatakapolitics #karnatakanews #AsianetSuvarnaNews
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/